ವಿಶ್ವ ಹೃದಯ ದಿನದ ಅಂಗವಾಗಿ ಸಹ್ಯಾದ್ರಿ ಸ್ನೇಹ ಸಂಘ ಆಶ್ರಯದಲ್ಲಿ IMA ಮತ್ತು ಮೆಟ್ರೋ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಡಾ ಶಿವಶಂಕರ್, ಹೃದಯ ರೋಗ ತಜ್ಞರು ಮೆಟ್ರೋ ಆಸ್ಪತ್ರೆ IMA ಶಿವಮೊಗ್ಗ ಜಿಲ್ಲೆ ಶಾಖೆ ಅಧ್ಯಕ್ಷರಾದ ಡಾ ಶ್ರೀಧರ್ ಕಾರ್ಯದರ್ಶಿಯಾದ ಡಾ ವಿನಯಾ ಶ್ರೀನಿವಾಸ್ ಮೆಟ್ರೋ ಆಸ್ಪತ್ರೆಯ ಆಡಳಿತ ಅಧಿಕಾರಿ ರೆಹಮತ್ ರೋಹಿತ್ SSS ಗೌರವಾಧ್ಯಕ್ಷರಾದ ಜ್ಯೋತಿಪ್ರಕಾಶ್ ಅಧ್ಯಕ್ಷರಾದ
ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಸಹ್ಯಾದ್ರಿ ಸ್ನೇಹ ಸಂಘದ ಸದಸ್ಯರು, ನೆಹರು ಕ್ರೀಡಾಂಗಣದ ವಾಯು ವಿಹಾರಿಗಳು ಕ್ರೀಡಾಪಟುಗಳು ಹಾಗೂ ಸಮಸ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣರಾದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *