ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗ ಜಿಲ್ಲೆಯ ಹಾಗೂ ಸೊರಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ತಮ್ಮ ವಿವೀಧ ಬೇಡಿಕೆಗಳು/ ಕೋರಿಕೆಗಳು/ ಸಮಸ್ಯೆಗಳ ಕುರಿತಾಗಿ ಮನವಿ ಹಾಗೂ ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಅಧೀನ ಕಚೇರಿಗಳ ಮಾಹಿತಿಯನ್ನು ನೀಡಲಾಗಿದೆ.
ಎಂ. ಕಿಶೋರ್ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿಗಳು ಮತ್ತು ಜಯಪ್ರಕಾಶ್, ವಿಶೇಷ ಕರ್ತವ್ಯಾಧಿಕಾರಿಗಳು, ಕೊಠಡಿ ಸಂ.: 262 ಮತ್ತು 262ಎ, 02ನೇ ಮಹಡಿ ವಿಧಾನಸೌಧ, ಬೆಂಗಳೂರು, ದೂ.ಸಂ.: 080-22253631/ 22033897.
ಕೆ. ರಾಜಪ್ಪ, ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರ ಕಚೇರಿ ಕಟ್ಟಡ, ಮಲ್ಲೇಶ್ವರಂ 18ನೇ ಕ್ರಾಸ್, ಬೆಂಗಳೂರು (ಗೃಹ ಕಚೇರಿ), ದೂ.ಸಂ.: 080-23083886/ 9449811122, ಇಮೇಲ್-kar.educationminister@gmail.com.
ಶ್ರೀಪತಿ ಕೆ.ಸಿ. (ತಾಲೂಕು ವಿಸ್ತರಣಾಧಿಕಾರಿ)
ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮತ್ತು ಆಕಾಶ್ ಎ. ಆಪ್ತ ಸಹಾಯಕರು, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ ಆವರಣ, ಕುವೆಂಪು ರಸ್ತೆ, ಶಿವಮೊಗ್ಗ,- ದೂ.ಸಂ.: 9482711634/ 9916663986/ 8073618693.
ಕುಮಾರಸ್ವಾಮಿ ಎಸ್.ಆರ್. ಆಪ್ತಸಹಾಯಕರು, ಕೃಷ್ಣಮೂರ್ತಿ ಆಪ್ತಸಹಾಯಕರು – ಶಾಸಕರ ಕಚೇರಿ, ಪಿ.ಡಬ್ಲ್ಯೂ.ಡಿ ಕಚೇರಿ ಆವರಣ (ಪ್ರವಾಸಿ ಮಂದಿರ), ಸೊರಬ, ಶಿವಮೊಗ್ಗ ಜಿಲ್ಲೆ – ದೂ.ಸಂ.: 9632912573/ 9886070949.