ಅಮೃತ ಅನ್ನ ದಾಸೋಹ ಪ್ರತಿಷ್ಠಾನದ ವತಿಯಿಂದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ದಿನಾಂಕ 23/10/2024 ರ ಬುಧವಾರ 12 ನೇ ದಿನದ ಅನ್ನ ದಾಸೋಹದ ಪ್ರಾಯೋಜಕತ್ವವನ್ನು ಹೋಟೆಲ್ ಶ್ರೀ ಸಾಯಿ ಇಂಟರ್ ನ್ಯಾಷನಲ್ ಪಾಲುದಾರರು ಮತ್ತು ಶಿವಮೊಗ್ಗ ಬಂಟರ ಸಂಘದ ನಿರ್ದೇಶಕರಾದ ಶ್ರೀ ಯುತ ಶ್ರೀ ನಾಥ್ ಹೆಗಡೆ ಮತ್ತು ಕುಟುಂಬ ವರ್ಗದವರು ವಹಿಸಿಕೊಂಡಿದ್ದರು.
500ಕು ಹೆಚ್ಚು ಜನ ಅಮೃತ ಅನ್ನದಾನವನ್ನು ಸ್ವೀಕರಿಸಿದರು.
ಶ್ರೀ ನಾಥ್ ಹೆಗಡೆ ಮತ್ತು ಕುಟುಂಬ ವರ್ಗದವರಿಗೆ ಸಮಿತಿ ವತಿಯಿಂದ ಹೃತ್ಪೂರ್ವಕ ವಂದನೆಗಳು ತಿಳಿಸಿದರು.
ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಕಾರ್ಯಕಾರಿ ಸಮಿತಿ
ಅ.ಅ.ದಾ. ಪ್ರ. ಸಮಿತಿ
ಶಿವಮೊಗ್ಗ…