ಮಾಜಿ ಸಂಸದರು ರಾಜ್ಯ ನಾಯಕರು ಡಿ.ಕೆ. ಸುರೇಶ್ ರವರ ಹುಟ್ಟು ಹಬ್ಬದ ಪ್ರಯುಕ್ತ ಎಂ.ಶ್ರೀಕಾಂತ್ ಅಭಿಮಾನಿ ಬಳಗ ವತಿಯಿಂದ ಇಂದು ಶಿವಮೊಗ್ಗ ಜಿಲ್ಲಾ ಮೆಗಾನ್
ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಂ.ಶ್ರೀಕಾಂತ್ ಅಭಿಮಾನಿ ಬಳಗದ ಅಧ್ಯಕ್ಷರು
ನವುಲೆ ಮಂಜು ಶಿವಮೊಗ್ಗ ಜಿಲ್ಲಾ ಅಲೆಮಾರಿ ಮತ್ತು ಅರೆ ಅಲೆಮಾರಿ ಅನುಷ್ಠಾನ ಸಮಿತಿ ಸದಸ್ಯರು ಸಂದೀಪ್. ಜಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಬಸವರಾಜು ಶಿವಮೊಗ್ಗ ಯುವ ಕಾಂಗ್ರೆಸ್ ಅಧ್ಯಕ್ಷ ರಾದ ವಿನಯ್
ಮಂಜುನಾಥ (ಪುರಲೆ)ವಿದ್ಯಾ ನಗರ ರಘು ಗೌಡ ಸಂತೋಷ್. ಶಾಮೀರ್. ಶರತ್ ಚಂದ್ರ. ಸಂದೇಶ. ಗುರುರಾಜ್. ಹಲವಾರು ಪಾಲ್ಗೊಂಡಿದ್ದರು.