ಶಿವಮೊಗ್ಗ ನಗರದ ಜ್ಞಾನ ದೀಪ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಅರ್ನ ಶೆಟ್ಟಿ ನ್ಯಾಷನಲ್ ರಾಮನ್ ಅವಾರ್ಡ್ ಸ್ಪರ್ಧೆಯ ಫೈನಲ್ ಗೆ ಆಯ್ಕೆಯಾಗಿರುತ್ತಾಳೆ.
ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಮಾಜಿ ಕಾರ್ಯದರ್ಶಿ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ನೌಕರರಾದ ಕೃಷ್ಣಪ್ರಸಾದ್ ಶೆಟ್ಟಿ ರವರ ಮೊಮ್ಮಗಳು. ಇವಳ ಮುಂದಿನ ಭವಿಷ್ಯ ಯಶಸ್ವಿಯಾಗಲಿ ಎಂದು ಸಮಸ್ತ ಸಮಾಜ ಹಾಗೂ ಹಿತೈಷಿಗಳ ಆಶಿಸುತ್ತಾರೆ.