ಶಿವಮೊಗ್ಗದ ಪ್ರತಿಷ್ಠಿತ ಪದವೀಧರ ಸಹಕಾರ ಸಂಘದ ಚುನಾವಣೆಯಲ್ಲಿ 13 ಜನ ನೂತನ ನಿರ್ದೇಶಕರ ಆಯ್ಕೆಯಾಗಿದ್ದಾರೆ.ಚುನಾವಣೆ 26 ಜನ ಅಭ್ಯರ್ಥಿಗಳಲ್ಲಿ 13 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
2902 ಮತಗಳು ಚಲಾವಣೆ ಆಗಬೇಕಿದ್ದ ಜಾಗದಲ್ಲಿ 2092 ಮತಗಳು ಚಲಾವಣೆಗೊಂಡು ಸರಾಸರಿ ಶೇ.72 ರಷ್ಟು ಮತಚಲಾವಣೆಯಾಗಿತ್ತು. ಎಸ್ ಪಿ ದಿನೇಶ್ ತಂಡ ಮತ್ತೊಮ್ಮೆ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ಬಿಸಿಎಂ ಎ ಕ್ಷೇತ್ರದಿಂದ ಗೋಪಾಲಕೃಷ್ಣ ಟಿ ಅವಿರೋಧ ಆಯ್ಕೆಯಾಗಿದ್ದು, ಸಾಮಾನ್ಯ ವರ್ಗದಿಂದ ಎಸ್ಪಿ ದಿನೇಶ್ ಅತಿಹೆಚ್ಚು ಮತಗಳನ್ನ ಪಡೆದು ಗೆದ್ದು ಬೀಗಿದ್ದಾರೆ. 1483 ಮತಗಳನ್ನ ಪಡೆದಿದ್ದಾರೆ.
ಎಸ್ ಪಿ ದಿನೇಶ್ 1483
ಡಾ.ಎಸ್ ಹೆಚ್ ಪ್ರಸನ್ನ 1204
ಕೃಷ್ಣಮೂರ್ತಿ ಎಸ್ ಕೆ 1201
ರುದ್ರೇಶ್ ಪಿ 1075
ಡಾ.ಚಂದ್ರಶೇಖರಪ್ಪ 1029
ಯೋಗದ ವೀರಪ್ಪ 952
ನಾಗರ್ಷ ಕೆ.ಎಂ. 896
ಮಮತಾ ಎಸ್ 1069
ಭುವನೇಶ್ವರಿ ಡಿಎಸ್ 872
ಶಿವಾನಂದ ಯು ಶೆಟ್ಟಿ 803
ಜಗದೀಶ್ ಟಿ 811
ರಮ್ಯ ಯು1004…