ಶಿವಮೊಗ್ಗ ನಗರದ ಭಾರತೀಯ ವಿದ್ಯಾ ಭವನ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಆಯುಷ್ ಎಂಬ ವಿದ್ಯಾರ್ಥಿಯು ಇಂದು ಶನಿವಾರ ತರಗತಿ ಮುಗಿದ ನಂತರ ಮನೆಗೆ ಹೋಗುವ ಶಾಲೆಯ ಬಸ್ಸಿಗೆ ಹೋಗದೆ ತಪ್ಪಿಸಿಕೊಂಡಿರುತ್ತಾನೆ.

ನಂತರ ಕೋಟೆ ಆಂಜನೇಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಲಭ್ಯವಾಗಿದೆ.
ವಿದ್ಯಾರ್ಥಿಯು ಸಾರ್ವಜನಿಕ ಸ್ಥಳದಲ್ಲಿ ಕಂಡುಬಂದಲ್ಲಿ ಈ ನಂಬರಿಗೆ ಸಂಪರ್ಕಿಸಿ…
08182241241
08182242242
9481191969

Leave a Reply

Your email address will not be published. Required fields are marked *