
ವಿನೋಬನಗರ ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಶಿವಮೊಗ್ಗದ ಗೋಪಾಲದ ವಾಸಿ ನಿವೃತ್ತ ಆರ್ ಎ ಏಫ್. ಸಿ ಆರ್ ಪಿ ಎಫ್ ನಲ್ಲಿ ಎಎಸ್ಐ ಯಾಗಿ 23 ವರ್ಷ ಸೇವೆ ಮಾಡಿದ ಶ್ರೀಮತಿ ಶ್ರೀ ರಜಿನಿ ಎನ್ ಪೈ ರವರಿಗೆ ಸನ್ಮಾನ ಮಾಡುವ ಮುಖಾಂತರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಳಗದ ಗೌರವ ಅಧ್ಯಕ್ಷರಾದ ಶರತ್ ಚಂದ್ರ. ಕಾರ್ಯದರ್ಶಿ ಸಂತೋಷ್ ಆರ್. ಗ್ಯಾರಂಟಿ ಅನುಷ್ಠಾನ ಸದಸ್ಯ ಬಸವರಾಜ್. ಕೋಟೆ ಭೀಮಣ್ಣ. ಮಾಜಿ ಸೈನಿಕ ಸತೀಶ್. ಶಿವ ಶರಣ್. ಫಸ್ಟ್ ಸ್ಟೆಪ್ ಆನಂದ್. ಧನಂಜಯ್. ನರಸಿಂಹ ಪೈ. ಮುಂತಾದವರು ಭಾಗಿಯಾಗಿದ್ದರು.