ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಾಗಿ ಬಂದಿರುವಂತಹ ಮಾಯಣ್ಣ ಗೌಡರಿಗೆ ಅಭಿನಂದನೆ ಸಲ್ಲಿಸಿದರು.

ಶಿವಮೊಗ್ಗ ನಗರದ ಗಾಂಧಿ ಪಾರ್ಕಿನ ಕಾಮಗಾರಿಯ ವ್ಯವಸ್ಥೆ ಕುಂಠಿತ ವಾಗಿದ್ದು ಅತಿ ಶೀಘ್ರದಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಹಾಗೂ ಮಂಡಲ್ ಮುನ್ಸಿಪಾಲ್ ಈ ಸ್ವತ್ತು ಪ್ರಕ್ರಿಯೆ ನಡೆಯುತ್ತಿಲ್ಲ.ಇದರಿಂದ ಜನಸಾಮಾನ್ಯರಿಗೆ ಬಹಳ ತೊಂದರೆಯಾಗಿದ್ದು ಪರಿಹಾರ ಮಾಡಲು ಮನವಿ ಮಾಡಿದರು.ಇದರ ಬಗ್ಗೆ ಚರ್ಚಿಸಿ ಮುಂಬರುವ 15ದಿನಗಳಲ್ಲಿ ಪೂರೈಸಿಕೊಡುತ್ತೇವೆಂದು ಆಯುಕ್ತರಾದ ಮಾಯಣ್ಣಗೌಡ್ರು ಹಾಗೂ ರೆವಿನ್ಯೂ ಕಮಿಷನರಾದ ವಿರೂಪಾಕ್ಷಪ್ಪ ಪೂಜಾರ್ ಸಮಸ್ಯೆ ಬಗ್ಗೆ ಹರಿಸುತ್ತೇವೆಂದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ದಿನೇಶ್ ಎಸ್ ಎಂ ಜಿಲ್ಲಾ ಉಪಾಧ್ಯಕ್ಷರಾದ ಕುಬೇರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕೇತ್ ಜಿಲ್ಲಾ ಕಾರ್ಯದರ್ಶಿ ದಾಮೋದರ್ ಹಾಗೂ ಸುದೀಪ್ ಹಾಗೂ ಪ್ರದೀಪ್ ಉಪಸ್ಥಿರಿದ್ದರು.