ಶಿವಮೊಗ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ/ವಿದ್ಯುತ್ ಸರಬರಾಜಿನಲ್ಲಿ ತೊಂದರೆಗಳಿಗೆ ದೂರುಗಳಿಗೆ ದುರು/ಸಲಹೆಗಳಿದ್ದಲ್ಲಿ ಇಲ್ಲಿ ನೀಡಿರುವ ಮೆಸ್ಕಾಂ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1912 ನ್ನು ಸಂಪರ್ಕಿಸುವುದು. ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 08182-225887/222369 ಗಳನ್ನು ಸಂಪರ್ಕಿಸುವುದು.


ಕುಂಸಿ ಉಪವಿಭಾಗಾಧಿಕಾರಿ ಹೇಮ್ಲಾ ನಾಯ್ಕ್- ಮೊ.ಸಂ;9480841340. ಕುಂಸಿ ಶಾಖಾಧಿಕಾರಿ ವಿಷ್ಣು -ಮೊ.ಸಂ:9448289682. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಬಾಲೆಕೊಪ್ಪ, ರೇಚಿಕೊಪ್ಪ, ಹೆಗ್ಗೇರಿ, ಹೊರಬೈಲು, ಸನ್ನಿವಾಸ, ಬ್ಯಾಡನಾಳ, ಕೋಣೆಹೊಸೂರು, ಮುಡುಗೊಪ್ಪ, ಚಿಕ್ಕಮರಸ, ಆಲ್ಕುಣಿ, ಮರಾಠಿ ಕ್ಯಾಂಪ್, ಗುಂಡೂರು, ವಡೇರಕೊಪ್ಪ, ಶೆಟ್ಟಿಕೆರೆ, ಕೊರಗಿ, ಚೋರಡಿ, ಶಾಂತಿಕೆರೆ, ಕುಂಸಿ, ಚಿಕ್ಕಮರಸ, ಬಾಳೆಕೊಪ್ಪ, ತುಪ್ಪೂರು, ಚೋಡನಾಳ.
ಆಯನೂರು ಶಾಖಾಧಿಕಾರಿ ಬಿ.ವಿಜಯ್ ಮೊ.ಸಂ:9448289680. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಆಯನೂರು, ಚಿಕ್ಕದಾನಂದಿ, ದೊಡ್ಡದಾನಂದಿ, ಆಯನೂರು ಕೋಟೆ, ಚೆನ್ನಳ್ಳಿ, ಇಟ್ಟಿಗೆಹಳ್ಳಿ, ಹೊಸೂರು, ವೀರಗಾರನ ಬೈರನಕೊಪ್ಪ, ಮಂಡಘಟ್ಟ, ದ್ಯಾವನಕೆರೆ, ರಾಗಿಹೊಸಳ್ಳಿ, ಅಡಗಡೆ, ಚಿನ್ಮನೆ, ಸೂಡೂರು, ಕುರಂಬಳ್ಳಿ, ಚಿಕ್ಕಮತ್ಲಿ, ದೊಡ್ಡಮತ್ಲಿ, ದೊಡ್ಡ ಆಡಿನಕೊಟ್ಟಿಗೆ, ಕೂಡಿ, ಚಿಲ್ಮೆಜಡ್ಡು, ಶರಾವತಿ ಕಾಲೋನಿ, ಕೆಸುವಿನಹೊಂಡ, ಮುಳುಗದ್ದೆ, ಸಿಂಗನಹಳ್ಳಿ, ಮಾದೇಗೊಪ್ಪ, ಸಿರಿಗೆರೆ, ತಮ್ಮಡಿಹಳ್ಳಿ, ಕಾಚಿಕೊಪ್ಪ, ಬಿಲ್ಗುಣೆ, ಮಂಜರಿಕೊಪ್ಪ, ಮಲೆಶಂಕರ, ಕಲ್ಲಕೊಪ್ಪ, ಆಡಿನಕೊಟ್ಟಿಗೆ, ಗವಟೆತವರು, ಸಿದ್ದಾಪುರ, ಹೊಸೂರು, ಗುಡ್ಡೆಕೊಪ್ಪ.
ಹರ‍್ನಳ್ಳಿ ಶಾಖಾಧಿಕಾರಿ ಪಿ.ನರಸಿಂಹಪ್ಪ -ಮೊ.ಸಂ:9448289681. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಮಲ್ಲಾಪುರ, ನಾರಾಯಣಪುರ, ಹಿಟ್ಟೂರು, ಬೈರನಕೊಪ್ಪ, ಬೈರನಕೊಪ್ಪ ಕ್ಯಾಂಪ್, ರಟ್ಟೆಹಳ್ಳಿ, ಸುತ್ತುಕೋಟೆ, ಕೊಂಡಜ್ಜಿ, ಹರ‍್ನಳ್ಳಿ, ಮುದುವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಯಡವಾಲ, ಸೇವಾಲಾಲ್‌ನಗರ, ಎರೇಕೊಪ್ಪ, ಮೈಸವಳ್ಳಿ, ನಾಗರಬಾವಿ, ಬೆನವಳ್ಳಿ, ಚಾಮೇನಹಳ್ಳಿ, ವಿಟಗೊಂಡನಕೊಪ್ಪ, ರಾಮನಗರ, ಕೆಸುವಿನಕಟ್ಟೆ.
ಶ್ರೀರಾಂಪುರ ಶಾಖಾಧಿಕಾರಿ ವಸಂತ್‌ನಾಯ್ಕ್ ಮೊ.ಸಂ:9480841342. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಶ್ರೀರಾಂಪುರ, ಗುಡ್ಡದ ಅರಕೆರೆ, ಆಲದೇವರ ಹೊಸೂರು, ಕೋಟೆಗಂಗೂರು, ಮುದ್ದಿನಕೊಪ್ಪ, ಸಿದ್ಲಿಪುರ, ಭೋವಿ ಕಾಲೋನಿ, ವಿರುಪಿನಕೊಪ್ಪ, ತ್ಯಾವರೆಕೊಪ್ಪ, ಲಯನ್‌ಸಫಾರಿ, ಇಟ್ಟಿಗೆಹಳ್ಳಿ, ವೀರಗಾರನಬೈರನಕೊಪ್ಪ, ಪಿಇಎಸ್ ಕಾಲೇಜು, ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಶಕ್ತಿಧಾಮ, ಕೆಐಡಿಬಿ ದೇವಕಾತಿಕೊಪ್ಪ ಇಂಡಸ್ಟ್ರೀಯಲ್ ಏರಿಯಾ, ಬೈರನಕೊಪ್ಪ, ಪ್ರೆಸ್ ಕಾಲೋನಿ.
ತೀರ್ಥಹಳ್ಳಿಯ ಉಪವಿಭಾಗಾಧಿಕಾರಿ ಪ್ರಶಾಂತ್‌ಕುಮಾರ್- ಮೊ.ಸಂ:9448289508, ಪಟ್ಟಣ ಶಾಖಾಧಿಕಾರಿ -ವಿಜೇತ್- ಮೊ.ಸಂ:9448289672. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಸೊಪ್ಪುಗುಡ್ಡೆ, ಕೊಪ್ಪ ಸರ್ಕಲ್, ಕುಶಾವತಿ, ಕುರುವಳ್ಳಿ, ಮೇಲಿನಕುರುವಳ್ಳಿ, ಬಾಳೆಬೈಲು, ದೊಡ್ಡಮನೆ ಕೇರಿ, ಚಿತ್ರಕೇರಿ, ರಥಬೀದಿ, ಚಿಟ್ಟಮಕ್ಕಿ, ಸೀಬಿನಕೆರೆ, ಎಡೇಹಳ್ಳಿಕೆರೆ, ಗಾಂಧಿನಗರ, ಇಂದಿರಾನಗರ, ಎ.ಪಿ. ರಸ್ತೆ, ಭಾರತೀಪುರ, ಚಿಟ್ಟೆಬೈಲು, ಕಿತ್ತಿನಗದ್ದೆ, ತುಪ್ಪದಮನೆ, ಇಂದಾವರ, ಮಕ್ಕಿಮನೆ, ತುಡುಕಿ, ಬದನೆಹಿತ್ಲು, ಬುಕ್ಲಾಪುರ, ಹೊರಬೈಲು, ತುಮುಡಿ, ವಿಠಲನಗರ, ಹೆಗ್ಗೆಬೈಲು, ತೀರ್ಥಹಳ್ಳಿ ಗ್ರಾಮಾಂತರ, ಯಡೇಹಳ್ಳಿ, ತೀರ್ಥಹಳ್ಳಿ, ಎಡಗುಡ್ಡ.
ಗ್ರಾಮೀಣ ಶಾಖಾಧಿಕಾರಿ ಸುನೀಲ್ ಕುಮಾರ್ ಟಿ.ಎನ್ – ಮೊ.ಸಂ:9448289692. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಮೇಳಿಗೆ, ಹಳೆ ಮೆಳಿಗೆ, ತಳುವೆ, ಕುಂಬಾರ ತಳುವೆ, ಹಡ್ಲಗದ್ದೆ, ಮಟತೋಟ, ದಾಸನಕೂಡಿಗೆ, ಕೆಳಕೆರೆ, ಹೊನ್ನೆಕಣ, ಕುಂಟುವಳ್ಳಿ, ಗಾಡಿಗೆರೆ, ಬಾಳೆಕೊಪ್ಪ, ಕಂತುಗದ್ದೆ, ಮಂಡೊಳ್ಳಿ, ಹೊರಣೆಬೈಲು, ಕೋದೂರು, ಕೌರಿಬೈಲು, ಕಿತ್ಲಗಳಲೆ, ಗರಡಿಗದ್ದೆ, ಹೊರಬೈಲು, ನಿರುಗಾರುಮಕ್ಕಿ, ಗುಮ್ಮನಗದ್ದೆ, ಗೋಪಾಲಪುರ, ಟೆಂಕಬೈಲು, ಚಿಪ್ಪಲಗುಡ್ಡೆ, ನಾಗರಿ, ದೈನೆ, ಕುಂಬಾರಕೊಪ್ಪ, ನಿಲುಗತ್ತಿ, ಹುಣಸೆಮಕ್ಕಿ, ಕೆರೆಮನೆ, ದಾಸನಕೂಡಿಗೆ, ಸುರಳಿ, ಬಾಳೆಬೈಲು, ಶಿವರಾಜಪುರ, ಮುಳಬಾಗಿಲು, ಮೀನುಗೊಂಡ, ರಂಜದಕಟ್ಟೆ, ಹಳ್ಳಿಬೈಲು, ಭೀಮನಕಟ್ಟೆ, ಬಿಳುಕೊಪ್ಪ, ಬಾಳೆಕೊಪ್ಪ, ಗಂಟೆಹಕ್ಲು, ವಿಟ್ಲ, ಚಿತ್ತೂರು, ಆಲಗೆರೆ, ಗುಡ್ಡೆಕೊಪ್ಪ, ಸವಳಿ, ಕೊಳವಳ್ಳಿ, ಬೊಬ್ಬಸಿರಿ, ಕಡೆಮನೆ, ಇಕ್ಕೇರಿ, ಬೆಳ್ಳೂರು, ಕುಕ್ಕರಿ, ಸಸಿತೋಟ, ಹರಳಿಮಠ, ಹಾರೊಗೊಳಿಗೆ, ಕಡಿದಾಳು, ಹುಲಿಸರ, ಚಿಕ್ಕವಳ್ಳಿ, ದುಂಬರಗುಂಡಿ, ಒಳಗೆರೆ, ಗೋರಗಲ್ಲು, ಹೊನ್ನಾಣಿ, ತೋರಳ್ಳಿ, ಹೊಸಗ್ರಹಾರ, ಮೊಸರೂರು, ಹೊಳೆಗದ್ದೆ, ಅಂದಗೆರೆ, ಕೆರೆಕೊಪ್ಪ, ಜಟ್ಟಿನಮಕ್ಕಿ, ಇಂಗಳಾದಿ, ನೆಲ್ಲಿಕೆರೆ, ಹೊಸತೋಟ, ಗುಡ್ಡೆಕೊಪ್ಪ, ದೇವಂಗಿ, ತಳುವೆ, ಕೆರೆಕೊಪ್ಪ, ಬುಕ್ಲಾಪುರ, ಹುಣಸವಳ್ಳಿ, ಕಲ್ಯಾಣಿ ಆಗ್ರಹಾರ, ಕೋಮನೆ, ಮಲ್ಲೂರು, ಹೊರಬೈಲು, ಬಸವಾನಿ, ಹಳವಾನಿ, ಗುರುವಳ್ಳಿ, ಹೊಳೆಕೊಪ್ಪ, ಶುಂಠಿಕೊಪ್ಪ, ಲಕ್ಷ್ಮೀಪುರ, ಹೊಸಹಳ್ಳಿ.
ಮೇಗರವಳ್ಳಿ ಶಾಖಾಧಿಕಾರಿ ಮಂಜುನಾಥ್ -ಮೊ.ಸಂ:9448289694. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಶುಂಠಿಹಕ್ಲು, ಹುರುಳಿ, ಹಣಸ, ಬಿಳುಮನೆ, ಶಿವಳ್ಳಿ, ದಾಸನಕೊಡಿಗೆ, ಮೇಗರವಳ್ಳಿ, ಬಗ್ಗೊಡಿಗೆ, ಶಿರೂರು, ಚಂಗಾರು, ಚಕ್ಕೊಡಬೈಲು, ಹೊಳಲೂರುಬೆಟಗೆರೆ, ಯಡಮನೆ, ಗುಡ್ಡೆಕೊಪ್ಪ, ಕೊಡ್ಲು, ಬೊಗರುಕೊಪ್ಪ, ಹೊರಬೈಲು, ಲಕ್ಕುಂದ, ಶೆಟ್ಟಿಗಳಕೊಪ್ಪ, ಹೊಸಹಳ್ಳಿ, ಕಾಸರವಳ್ಳಿ, ಮುಟ್ಟುವಳ್ಳಿ, ಚಿಕ್ಕಳೂರು, ತೀರ್ಥಮತ್ತೂರು, ಕೊಳಗಿಬೈಲು, ಅರೇಹಳ್ಳಿ, ಕೆಸಲೂರು, ಮಳಲೂರು, ಹೊಸೂರು, ಗಡ್ಡೇಕೇರಿ, ದೋಣಿಹಕ್ಲು, ಹೊನ್ನೆತಾಳು, ತಲ್ಲುರು, ಬಾಳೆಹಳ್ಳಿ, ನಂಟೂರು, ಕುಂದ, ಬಿದರಗೋಡು, ಹೊಸಮನೆ, ಆಗುಂಬೆ, ಕೆಂದಳಬೈಲು, ಕೈಮರ.
ಆರಗ ಶಾಖಾಧಿಕಾರಿ ಗುರುಬಸವಯ್ಯ -ಮೊ.ಸಂ:9480841343. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಆರಗ, ಕಾಳಮ್ಮನ ಗುಡಿ, ಕಡೇಗದ್ದೆ, ಕಬ್ಗಲ್, ಮಿಟ್ಲಗೋಡು, ಬೀಸು, ನೆಕ್ರೆಗೋಡು, ಕಂದಕ, ಬಾಂಡ್ಯ, ನಂದಿಗೋಡು, ಯಮರವಳ್ಳಿ, ಶಂಕಾರಪುರ, ಅರಳಸುರಳಿ, ನೊಣಬೂರು, ಮಲ್ಲೇಸರ, ನರೆಟೂರು, ಸರಳ, ಶಿರುಪತಿ, ಹಿರೇಗದ್ದೆ, ಹಿರೇಸರ, ನಿಜಗೂರು, ಗೇರುವಳ್ಳಿ, ಮುಕ್ತಿಹರಿಹರಪುರ, ಸಾಲೂರು, ಬೊಬ್ಲಿ, ಕವಲೆದುರ್ಗ, ಕಿಮ್ಮನೆ, ಟೆಂಕಬೈಲು, ಹೊಸಕೊಡಿಗೆ, ನೇರಲಮನೆ, ಲಿಂಗಾಪುರ.
ಕಟ್ಟೆಹಕ್ಲು ಶಾಖಾಧಿಕಾರಿ ಭೀಮಾ ನಾಯ್ಕ್ ಮೊ.ಸಂ;8277882837. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ದೇವಂಗಿ, ಇಂಗ್ಲಾದಿ, ಹಡಗಿನಮಕ್ಕಿ, ವಟಗಾರು, ಹಳುವಾನಿ, ಬಸವಾನಿ, ಬಂಡಿಗಡಿ, ಗುರುವಳ್ಳಿ, ಬೆಕ್ಕನೂರು, ಕಿರಣಕೆರೆ, ಹೇರಂಬಾಪುರ, ಬೆಳ್ಳಂಗಿ, ಕಬಸೆ, ಬುಕ್ಲಾಪುರ, ಕುಳೂರು, ಸಾಲ್ಗಡಿ, ಕಟುಗಾರು, ಅಂಗಾಳಗೂಡಿಗೆ, ಹಸಂದೂರು, ಮೃಗಾವಧೆ, ಮಣಿಕೊಪ್ಪ, ಕೊಳಿಗೆ, ಶೆಡ್ಗಾರ್, ತುಂಬ್ರಮನೆ, ಪಟ್ಲಮನೆ, ಹೊನ್ನಕೆರೆ, ಆಲ್ಮನೆ, ಮೇಳಿಗೆ, ನಂಬಳ, ಹೊಳೆಕೊಪ್ಪ, ಹೆದ್ದೂರು.
ಬೆಜ್ಜವಳ್ಳಿ ಶಾಖಾಧಿಕಾರಿ ಶೇಷಗಿರಿ ಮೊ.ಸಂ:8277882836 ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಬಾಳಗಾರು, ಬೆಕ್ಷಿಕೆಂಜಿಗುಡ್ಡೆ, ಭಾರತೀಪುರ, ಬಿಳುವೆ, ಬಿಳುವೆ ಹರಿಹರಪುರ, ಕೆಸರೆ, ಕುಡುಮಲ್ಲಿಗೆ, ಮಹಿಶಿ, ನೆಲ್ಲಿಸರ, ಬೆಟ್ಟಬಸರವಾನಿ, ಕಣಬೂರು, ನೆರಳಕೊಪ್ಪ, ಯಡಗುಡ್ಡೆ, ಬಂಡ್ಯಾ, ಕುಕ್ಕೆ, ಬಸವನಗದ್ದೆ, ದನಸಾಲೆ, ಗರಗ, ಹಣಗೆರೆ, ಹೊರಬೈಲು, ಹೊಸಬೀಡು, ಜೀರಹಳ್ಳಿ, ಜೋಗಿಕೊಪ್ಪ, ಕವಲತ್ತಿ, ಕನ್ನಂಗಿ, ಕಿಕ್ಕೇರಿ, ಕೊಂಬಿನಕೈ, ಮರಹಳ್ಳಿ, ನಯದವಳ್ಳಿ, ಶೀರನಹಳ್ಳಿ, ಬೆಜ್ಜುವಳ್ಳಿ, ಬೈಲುಬಡಗಿ, ಕಾವೇರಿ, ಕುಚ್ಚುಲು, ಕುಡುವಳ್ಳಿ, ಮಾಲೂರು, ನಂದಗದ್ದೆ, ಶೀಕೆ, ಯಡವತ್ತಿ, ಹುಲುಮಹಿಶಿ, ಹಿರೇತೋಟ, ಕಸಗಾರು, ಹೆಗ್ಗಾರು, ದೋಣಿಕಂಡಿ, ಅಕ್ಕಸಾಲೆಕೊಪ್ಪ, ಕಲ್ಲಹಳ್ಳಿ, ಕಲ್ಲತ್ತಿ, ಮಕ್ಕಿಕೊಪ್ಪ, ಭದ್ರಾರಾಜಪುರ, ಸೀಕೆ, ಶಿಲೇಕುಣಿ, ಕೊಕ್ಕಿನಮನೆ, ಕಿರುವಾಸೆ, ಆರನಲ್ಲಿ, ಕರಕುಚಿ, ಕಲ್ಕೊಪ್ಪ, ಹೊದ್ಲ.
ಬೆಜ್ಜವಳ್ಳಿ ಉಪವಿಭಾಗಾಧಿಕಾರಿ ವಿ.ಎಸ್.ಶ್ರೀಧರ್ ಮೊ.ಸಂ:8277882835. ಕೋಣಂದೂರು ಶಾಖಾಧಿಕಾರಿ ಕಿರಣ್ ಮೊ.ಸಂ:9448289695. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಹಾದಿಗಲ್ಲು, ಹಲವನಹಳ್ಳಿ, ಹುಂಚದಕಟ್ಟೆ, ಮಂಡಕ, ಮಣಿಯೂರು, ಶಂಕರಹಳ್ಳಿ, ಉಂಬ್ಳೆಬೈಲು ದೇಮ್ಲಾಪುರ, ಹಿರೇಕಲ್ಲಳ್ಳಿ, ಹುತ್ತಳ್ಳಿ, ಮೇಲಿನಕಡಗೋಡು, ತೊರೆಬೈಲು, ಯೋಗಿಮಳಲಿ, ಕೆರೆಕೋಡಿ, ಹಾಲೆಸರ, ಕೋಣಂದೂರು, ಸಣ್ಣಿಕೊಪ್ಪ, ಅಗಸಾಡಿ, ಗುಡ್ಡೆಕೊಪ್ಪ, ಹೊಸಕೆರೆ, ಹುಲ್ಲುಕೋಡು, ಜಂಬೆತಲ್ಲೂರು, ಕರಡಿಗ, ಕಟ್ಟೆಕೊಪ್ಪ, ಕೊಳಿಗೆ, ಮರಗಳಲೆ, ತೈರಂದೂರು, ಆಡಿನಸರ, ಆಕ್ಲಾಪುರ, ಹಲ್ಲುಸಾರೆ, ಹುಲ್ಲತ್ತಿ, ಕಿಟ್ಟಂದೂರು, ಸಾಲೆಕೊಪ್ಪ, ಉಡುಕೆರೆ, ವಿರುಪಾಪುರ, ಬಾವಿಕೈಸರ, ಗುಡ್ಡೆಪಾಲ್, ಮಂಡಲಮನೆ, ತರಗೊಳ್ಳಿ, ಕಗ್ಗುಂಡಿ, ಕುಂಬಾರಕೊಪ್ಪ, ಮುನಿಯೂರು, ಹೊಡ್ಲಾಕುತ್ರ, ಮರಡಿ, ತ್ರಿಯಂಬಕಪುರ, ಬಂಡ್ಯಾ ಆಲೂರು, ಹಲುವಾನಿ, ಹೆರಬೈಲು, ಬೀಡೆ, ಆಲೂರು, ಹೊಸಕೊಪ್ಪ.

ಮಂಡಗದ್ದೆ ಶಾಖಾಧಿಕಾರಿ ಜಾನ್ ಇಮ್ಯಾನುಯಲ್ ಪ್ರಜ್ವಲ್ ಮೊ.ಸಂ:9448289693. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಬೆಗುವಳ್ಳಿ, ತೂದೂರು, ಗುತ್ತಿಯಡೆಹಳ್ಳಿ, ಜಂಬುವಳ್ಳಿ, ಯಡೆಹಳ್ಳಿ, ಹೆಮ್ಮಕ್ಕಿ, ಕಣಗಲಕೊಪ್ಪ, ಕೆಲನರಸಿ, ಲಿಂಗಾಪೂರ, ಮೇಲಿನಪದರಹಳ್ಳಿ, ಶಿಂದುವಾಡಿ, ಮಂಡಗದ್ದೆ ವಾಟರ್ ಸಪ್ಲೆöÊ, ಕೆರೆಕೊಪ್ಪ, ತೈಂದೂರು, ಉಬ್ಬೂರು, ಹಲಗ, ಹಲಸವಾಳ, ಹೆಗಲತ್ತಿ, ಕೀಗಡಿ, ಕುಳುಂಡೆ, ಸಿಂಗನಬಿದರೆ, ತಳಲೆ, ತೋಟದಕೊಪ್ಪ, ಮತ್ತಿಗಾರು, ಆಚಪೇಟೆ, ಮುಸ್ಲಿಂಪೇಟೆ, ಬೊಮ್ಮನಹಳ್ಳಿ, ಕುದ್ರೋಣಿ, ಕಾರೆಮಕ್ಕಿ, ಕಿರುವತ್ತಿ, ಕುಡಿಗೆ.