ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷರಾದ ಶ್ರೀ #ಹೆಚ್ಎಸ್ಸುಂದರೇಶ್ ನೇತೃತ್ವದಲ್ಲಿ ಗೋಪಿಸರ್ಕಲ್ ನಿಂದ ಬಾಲ್ ರಾಜ್ ಅರಸ್ ರಸ್ತೆಯ ಮುಖಾಂತರ ಜಿಲ್ಲಾ ಕಾಂಗ್ರೆಸ್ ಕಛೇರಿಯವರೆಗೂ ಮೆರವಣಿಗೆ ನೆಡಸಲಾಯಿತು.ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ತ್ರಿವರ್ಣ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು.MLC R.ಪ್ರಸನ್ನಕುಮಾರ್,ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್,ಹೆಚ್.ಎಮ್.ಚಂದ್ರಶೇಖರಪ್ಪ,ಪ್ರಧಾನ ಕಾರ್ಯದರ್ಶಿ/ಆಡಳಿತ ಉಸ್ತುವಾರಿ ಶ್ರೀ ಚಂದ್ರ ಭೂಪಾಲ್,ಸೇವಾದಳದ ವೈ.ಎಚ್.ನಾಗರಾಜ್,ವಿನಾಯಕ ಮೂರ್ತಿ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ