ಇಂದು ಶಿವಮೊಗ್ಗದ ಜಯಕರ್ನಾಟಕ ಸಂಘಟನೆ ನಗರ ಘಟಕ ವತಿಯಿಂದ ಅಂಬೇಡ್ಕರ್ ನಗರದ ಐದನೇ ಮುಖ್ಯರಸ್ತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು .ಈ ಸಂದರ್ಭದಲ್ಲಿ ಅಬ್ದುಲ್ ರಹೀಮ್ ಜಿಲ್ಲಾ ಕಾರ್ಯಾಧ್ಯಕ್ಷರು, ಶಿವರಾಜ್ ಆಟೋ ಘಟಕದ ಜಿಲ್ಲಾಧ್ಯಕ್ಷರು ಸಿಕಂದರ್ ನಗರಾಧ್ಯಕ್ಷರು ಸಂತೋಷ್ ಶೆಟ್ಟಿ ನಗರ ಕಾರ್ಯಾಧ್ಯಕ್ಷರು ಶಾವಿಲ್ ಪ್ರಧಾನ ಕಾರ್ಯದರ್ಶಿಗಳು ಚಂದ್ರಶೇಖರ್ ಉಪಾಧ್ಯಕ್ಷರು ಜಮೀಲ್ ಉಪಾಧ್ಯಕ್ಷರು ಸುನೀಲ್ ಸಂಚಾಲಕರು ಮತ್ತಿತರ ನಗರ ಘಟಕದ ಮುಖಂಡರು ಉಪಸ್ಥಿತರಿದ್ದರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
