ಚಂದನಾ ರವರು ಚಾರ್ಟೆಡ್ ಅಕೌಂಟೆಂಟ್ ಮೊದಲನೆಯ  ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ನಗರದ ಪರಿಮಳ ಕಾಫಿ ವರ್ಕ್ಸ್ ನ ಮಾಲೀಕರಾದ ಅರವಿಂದ್ ಮತ್ತು ಗೀತಾ ಅವರ ದ್ವಿತೀಯ ಪುತ್ರಿ ಚಂದನಾ ಚಾರ್ಟರ್ಡ್ ಅಕೌಂಟೆಂಟ್(C A) ಫೈನಲ್ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಯಶಸ್ವಿಯಾಗಿದ್ದಾರೆ.