ರಾಷ್ಷ್ರ ಭಕ್ತರ ಬಳಗದ ವತಿಯಿಂದ ತುಂಗಿಗೆ ಬಾಗಿನ ಅರ್ಪಿಸಿದರು.ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಬಾಗಿಣ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕೆಎಸ್ ಈಶ್ವರಪ್ಪ ಮತ್ತು ಕೆಇ ಕಾಂತೇಶ್ ಮಾತನಾಡಿ ನಗರದ ಸಮಸ್ತರಿಗೆ ಸುಖ ಶಾಂತಿ ನೀಡಲೆಂದು ಪ್ರಾರ್ಥನೆ ಮಾಡಿ ತುಂಗೆಗೆ ಕುಟುಂಬ ಸಮೇತ ಮತ್ತು ರಾಷ್ಟ್ರಭಕ್ತರ ಬಳಗದಿಂದ ಬಾಗಿನ ಅರ್ಪಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಳಗದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.