ಸರ್ಕಾರಿ ಬಾಲಕರ ಬಾಲಮಂದಿರ, ಶಿವಮೊಗ್ಗ ಸಂಸ್ಥೆಯನ್ನು ಮಂಗಳಮಂದಿರ ಕಟ್ಟಡ, ಆಲ್ಕೋಳ, ಶಿವಮೊಗ್ಗ ಇಲ್ಲಿಂದ ಮಾತೃಛಾಯಾ ಸರ್ವಧರ್ಮ ಅನಾಥಾಶ್ರಮ ಕಟ್ಟಡ, 7ನೇ ಮುಖ್ಯರಸ್ತೆ, 6ನೇ ತಿರುವು, ಸ್ವಾಮಿ ವಿವೇಕಾನಂದ ಬಡಾವಣೆ, ಗೋಪಾಳ, ಶಿವಮೊಗ್ಗ ಇಲ್ಲಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.