ಸಾರ್ವಜನಿಕರ ನೀಡಿದ ದೂರಿನ ಮೇರೆಗೆ ಟ್ರಾಫಿಕ್ PSI ತಿರುಮಲ್ಲೇಶ್ ರವರು ಖಾಸಗಿ ಬಸ್ಸಿನ ಡ್ರೈವರಿಗೆ ದಂಡ ವಿಧಿಸಿದ್ದಾರೆ.
ನಗರದ ಶ್ರೀ ವೀರಭದ್ರೇಶ್ವರ ಸಿಟಿ ಬಸ್ ಮಿನಿ ಬಸ್ . ರೂಟ್ ನಂ. 2
ಚಾಲಕ ಟಿಪ್ಪುನಗರ ಚಾನಲ್ ನಿಂದ ಬಸ್ ನಿಲ್ದಾಣದವರೆಗೆ ಮೊಬೈಲಿನಲ್ಲಿ ಮಾತನಾಡುತ್ತಾ ಚಾಲನೆ ಮಾಡಿರುವುದನ್ನು ಗಮನಿಸಿ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ರವರ ಮೊಬೈಲ್ ನಂಬರ್ ಗೆ ಭಾವಚಿತ್ರ ಕಳುಹಿಸಿದ್ದು, ಇಂದು ಬಸ್ಸು ಚಾಲಕನ ಮೇಲೆ ದಂಡ ವಿಧಿಸಿದ್ದಾರೆ.
- MOBILE RIDE
- RECKLESS AND DANGEROUS DRIVING
- WITHOUT UNIFORM
ಒಟ್ಟು 2,500 ಸ್ಥಳದಲ್ಲಿ ದಂಡವನ್ನು ಹಾಕಿದ್ದಾರೆ. - ಆದ್ದರಿಂದ ಯಾವುದೇ ವಾಹನ ಸವಾರರು ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು. ಇದು ಸಂಚಾರ ನಿಯಮ ಉಲ್ಲಂಘನೆ ಆಗಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ಸಂಚಾರಿ ನಿಯಮವನ್ನು ಪಾಲಿಸಬೇಕು.