ಗೌರಿಬಿದನೂರು ಆ.13: ಶಿಕ್ಣಣ ಸಚಿವ ಮಧುಬಂಗಾರಪ್ಪನವರ ಧರ್ಮಪತ್ನಿ ಅನಿತಾ ಮಧುಬಂಗಾರಪ್ಪನವರ ತಂದೆಯವರಾದ ಕೆ.ಎನ್. ಅಶ್ವತ್ ಕುಮಾರ್(88) ಇವರು ಇಂದು ನಿಧನರಾಗಿದ್ದಾರೆ.
ಅವರು ಇಂದು ಸ್ವಗ್ರಹದಲ್ಲಿ ನಿಧನರಾಗಿದ್ದು ಇವರ ಅಂತರಕ್ರಿಯೆ ನಾಳೆ 12ಗಂಟೆಗೆ ಪೀಣ್ಯಾದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಅನಿತಾ ಮಧುಬಂಗಾರಪ್ಪ ಸೇರಿದಂತೆ ತುಂಬು ಕುಟುಂಬವನ್ನು ಅಗಲಿದ್ದಾರೆ.