ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗು ಆರ್.ಎ.ಎಫ್ (Rapid Action Force) BN 97. ಭದ್ರಾವತಿ ರವರ ಸಂಯುಕ್ತ ಆಶ್ರಯದಲ್ಲಿ ಭದ್ರಾವತಿಯ ಜೀವ ಸಂಜೀವಿನಿ ರಕ್ತ ಕೇಂದ್ರ ರವರ ಸಹಯೋಗದೊಂದಿಗೆ ಎಂ.ಪಿ.ಎಂ. ಕಾರ್ಖಾನೆಯ ಆವರಣದಲ್ಲಿರುವ Rapid Action Force BN 97 ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ನ 54 ನೇ ಹಾಗು ಈ ತಿಂಗಳ 08ನೇ ರಕ್ತದಾನ ಶಿಬಿರ ಆಯೋಜಿಸಿದ್ದು ಶಿಬಿರದಲ್ಲಿ Rapid Action Force ನ 33 ಜನ ಅಧಿಕಾರಿಗಳು ಮತ್ತು 05 ಜನ ಸಾರ್ವಜನಿಕರು ರಕ್ತದಾನ ಮಾಡಿದ್ದು ಒಟ್ಟು 38 ಜನ ರಕ್ತದಾನ ಮಾಡಿರುತ್ತಾರೆ
