ರಾಜ್ಯ ಅಸಂಘಟಿತ ಕಾರ್ಮಿಕರ ಶಿವಮೊಗ್ಗ ಮಹಾನಗರ ಸಮಿತಿಯ ವತಿಯಿಂದ ಕಾರ್ಮಿಕರ ದಸರಾ ಉತ್ಸವವನ್ನು ಆಚರಿಸಲು ಒತ್ತಾಯಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರಿಗೆ ನವರಿಗೆ ಮನವಿ ಸಲ್ಲಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಅದ್ದೂರಿ ನಾಡಹಬ್ಬ ದಸರಾ ಹಬ್ಬ ಆಚರಿಸಲಿದ್ದಾರೆ.ಈ ವರ್ಷವೂ ವಿಶೇಷವಾಗಿ ಕಾರ್ಮಿಕ ದಸರಾ ಆಚರಿಸಬೇಕೆಂದು ರಾಜ್ಯ ಸಂಘಟಿತ ಕಾರ್ಮಿಕರ ವತಿಯಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕುಪೇಂದ್ರ ಆಯನೂರು. ರಾಜ್ಯಾಧ್ಯಕ್ಷರಾದ ಪ್ರದೀಪ್ ಹೊನ್ನಪ್ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಇಂದು ಬಿ ಗೌಡ. ರಾಜ್ಯ ಕಾನೂನು ಸಲಹೆಗಾರರಾದ ಚೇತನ್ ಲಕ್ಕಪ್ಪ.
ಶಿವಮೊಗ್ಗ ಮಹಾನಗರ ಸಮಿತಿಯ ಅಧ್ಯಕ್ಷರಾದ ವೈ ಚಂದ್ರಶೇಖರ್. ಜಿಲ್ಲಾ ಉಪಾಧ್ಯಕ್ಷರಾದ ಪ್ರದೀಪ್ ಕವಾಡ್. ಧರ್ಮರಾಜ್. ಮಹಾನಗರ ಪ್ರಧಾನ ಕಾರ್ಯದರ್ಶಿ ದೀಪ. H R. ಉಪಾಧ್ಯಕ್ಷರಾದ ಸುನಿತಾ ಹೊಸಮನೆ. ಜಿಲ್ಲಾ ಕಟ್ಟಡ ಕಾರ್ಮಿಕರ ವಿಭಾಗದ ಜಿಲ್ಲಾ ಸಂಚಾಲಕಿ. ಗೀತಾ ಹೊಳೆಬೆನವಳ್ಳಿ ಹಾಗೂ ಇತರರು ಹಾಜರಿದ್ದರು.