ಮಹಿಳಾ ದಸರಾ 2025
ಶಿವಮೊಗ್ಗ ಮಹಾನಗರ ಪಾಲಿಕೆ ಮಹಿಳಾ ದಸರಾ ಸಮಿತಿ ವತಿಯಿಂದ ಮಹಿಳಾ ದಸರಾ -2025 ರ ಅಂಗವಾಗಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಕುರಿತು ಸಭೆ ನಡೆಯಿತು.
ಪಾಲಿಕೆಯ ಪರಿಷತ್ ಸಭಾಗಣದಲ್ಲಿ ನಗರದ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಗೆ ಪೂರ್ವ ಭಾವಿಸಭೆಯನ್ನು ಅಯೋಜಿಸಲಾಗಿತ್ತು.
ಅದರಂತೆ ದಿನಾಂಕ:10/09/2025 ರಂದು ವೀರಶೈವ ಕಲ್ಯಾಣ ಮಂದಿರ ಮತ್ತು ನಿಜಲಿಂಗಪ್ಪ ಸಭಾ ಭವನ ಆವರಣದಲ್ಲಿ ಮಹಿಳೆಯರಿಗಾಗಿ ವೈಯಕ್ತಿಕ ಸ್ಪರ್ಧೆ, ಕಡ್ಡಿಯಲ್ಲಿ ಬಾಳೆ ತೆಗೆದು ಹಾಕುವುದು, ಬೆಂಕಿಪೊಟ್ಟನದಲ್ಲಿ ABCD ಜೋಡಿಸುವುದು, ಮೊಗ್ಗಿನ ಜಡೆ, ಊರಾಗ ನಡಿಗೆ, ಸ್ಪರ್ಧೆ ಗಳು ಮತ್ತು ಗುಂಪ್ಪು ಸ್ಪರ್ಧೆಗಳಾದ ದುರ್ಗಾದೇವಿ ಅಲಂಕಾರ, ಬಾಲ್ ಪಾಸ್ ಮಾಡುವುದು, ಅಂತ್ಯಕ್ಷರಿ ಸ್ಪರ್ಧೆ ಗಳು ದಿನಾಂಕ:11/09/2025 ರಂದ್ದು ಕುಟುಂಬದ 5 ಸದಸ್ಯರಿಂದ ಸಂಸಾರವೇ ಸ್ವರ್ಗ ಎಂಬಾ ವಿಶೇಷ ಸ್ಪರ್ಧೆ, ದಿನಾಂಕ:16/09/2025 ರಂದು ಸಂಜೆ 4-00 ಗೆ ದೈವಾಜ್ಞ ಕಲ್ಯಾಣ ಮಂದಿರದಿಂದ್ದ ಡಾ|| B.R. ಅಂಬೇಡ್ಕರ್ ಭಾವನದ ವರೆಗೆ ಮಹಿಳಾ ದಸರಾ ಬೃಹತ್ ಜಾಥಾ ಕಾರ್ಯಕ್ರಮ ಜಾಥಾದಲ್ಲಿ ಉತ್ತಮ ಉಡುಗೆ ತೊಟ್ಟು ಬಂದ್ದಲ್ಲಿ ನಗದು ಬಹುಮಾನ ನೀಡಲಾಗುವುದು ಎಂದರು.
ದಿನಾಂಕ :24/09/2025 ರಂದ್ದು ಮಹಿಳಾ ದಸರಾ ಸಮಾರೋಪ ಸಮಾರಂಭ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದು ನಗರದ ವಿವಿಧ ಮಹಿಳಾ ಸ್ವಸಹಾಯ ಸಂಘ ದಿಂದ್ದ ಸಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಚನ್ನಬಸಪ್ಪ ಆಯುಕ್ತರದ ಮಾಯಣ್ಣ ಗೌಡ ಶ್ರೀಮತಿ ಅನುಪಮ ಹಾಗೂ ಮಹಿಳಾ ಸಮಿತಿ ಅಧಿಕಾರಿಗಳು ಭಾಗವಹಿಸಿದ್ದರು.