ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ರೋಟರಿ ಕ್ಲಬ್ ಪೂರ್ವ ವತಿಯಿಂದ ನಗರದಲ್ಲಿ ವಿನೂತನ ಕಾರ್ಯಕ್ರಮ ನಡೆಸಿದರು.
ನಗರದ ಆಲ್ಕೋಳ ಸರ್ಕಲ್ ನಲ್ಲಿ ರೋಡ್ ಸೇಫ್ಟಿ ವಿಷಯಕ್ಕೆ ಸಂಬಂಧಿಸಿದಂತೆ ಡಿಸ್ಟಿಕ್ ಪಬ್ಲಿಕ್ ಇಮೇಜ್ ಚೇರ್ಮನ್ ರೋಟೋರಿಯನ್ ಸೌಮ್ಯಮಣಿ ಅವರ ಆಶಯದಂತೆ ರೋಡ್ ಸೇಫ್ಟಿ ಸ್ಟಿಕರ್ ಗಳನ್ನ ಕಾರು, ಆಟೋ ಗಳಿಗೆ ಅಂಟಿಸಿದರು.ಪಬ್ಲಿಕ್ ಇಮೇಜ್ ಮತ್ತು ಪಬ್ಲಿಕ್ ಅವರ್ನೆಸ್ಸಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ರೋಟರಿ ಈಸ್ಟ್ ವತಿಯಿಂದ ನಡೆಯಿತು.
ವಲಯ ಸೇನಾನಿ ಕಿರಣ್ ಕುಮಾರ್ ಜಿ, ಅಧ್ಯಕ್ಷರಾದ ಬಸವರಾಜ್, ಕಾರ್ಯದರ್ಶಿ ಜಯಶೀಲ ಶೆಟ್ಟಿ,ಪಿಡಿಜಿ ಪ್ರಕಾಶ್,ಆನಂದ್ ಜಿಎಸ್ ಧರ್ಮೇಂದ್ರ ಸಿಂಗ್, ಜೆಪಿ ಚಂದ್ರು,ಗಿರೀಶ್ ವಿನಿತಾ ಅಶ್ವಿನ್, ಬಲರಾಮ್, ಜಗದೀಶ್ ಜಿಎಸ್, ವಿಶ್ವನಾಥ್,ಮೋಹನ್ ಗುರುಪ್ರಸಾದ್, ರವಿ ಕುಟೊಜಿ, ಮುರುಳಿ ವ್ಯಾಸ, ಗುರುರಾಜ್, ಸಂತೋಷ್ ಬಿ ಎ, ಟ್ರಾಫಿಕ್ ಇನ್ಸ್ಪೆಕ್ಟರ್ಗಳಾದ ಅಂತೋನಿ ಹಾಗೂ ಈಸ್ಟ್ ಕ್ಲಬ್ಬಿನ ಅಧ್ಯಕ್ಷರಾದ ಕಿಶೋರ್ ಕುಮಾರ್, ಕಾರ್ಯದರ್ಶಿ ಧನಂಜಯ್, ಮಂಜುನಾಥ್ ಕದಂಬ, ಕೋಟ ರೋಟರಿ ಕ್ಲಬ್ಬಿನ ಸದಸ್ಯರಾದ ಚಂದ್ರಶೇಖರ್ ಮೆಂಡನ್ ಭಾಗವಹಿಸಿದರು.