ಕವಿತೆ ಮೂಡಲು
ಶಬ್ದಗಳ ಬೆನ್ನೇರಬೇಕು…
ಕಲ್ಪನೆಗಳ…ಕನವರಿಕೆಗಳ
ಹೊರ ಹಾಕಬೇಕು…
ವಾಸ್ತವದ ನೋಟವ
ಅರ್ಥೈಸಿಕೊಳ್ಳಬೇಕು…
ಕವಿತೆ… ಬರಿಯ ಪದಗಳಲ್ಲ…
ಅದು…ಆಂತರ್ಯದ ಕೈಗನ್ನಡಿ…
ವಾಸ್ತವದ ಅನಾವರಣ…
ಅನಿತಕೃಷ್ಣ.
ಶಿಕ್ಷಕಿ. ತೀರ್ಥಹಳ್ಳಿ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153