ಭದ್ರಾವತಿಯಲ್ಲಿ ನೂತನವಾಗಿ “SLN Day Care, Surgical Care and Diagnostics” ಆಸ್ಪತ್ರೆಯನ್ನು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡು ಲೋಕಾರ್ಪಣೆಗೊಳಿಸಿ, ತಾಲ್ಲೂಕಿನ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ಜನಮನ್ನಣೆ ಪಡೆದು ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಯಿತು.
ಈ ಸಮಯದಲ್ಲಿ ಗಣ್ಯರಾದ ಶ್ರೀ ಧರ್ಮ ಪ್ರಸಾದ್ ಅವರು, ಶ್ರೀ ಮಂಗೋಟೆ ರುದ್ರೇಶ್ ಅವರು, ಶ್ರೀ ಮನು ಅವರು, ಶ್ರೀ ರವಿಕುಮಾರ್ ಅವರು, ಶ್ರೀ ಮೋಹನ್ ಅವರು ಹಾಗೂ ಮಾಲೀಕರಾದ ದಿವಾಕರ್ ಶೆಟ್ಟಿ ಮತ್ತು ಆಡಳಿತ ಸಿಬ್ಬಂದಿಯವರು ಉಪಸ್ಥಿತರಿದ್ದರು.