ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿಯಿರುವ ಬೋಧಕ ಹುದ್ದೆಗಳನ್ನು ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.


ಅನಾಟಮಿ- 02, ಪಿಸಿಯೋಲಜಿ-02, ಬಯೋಮಿಸ್ಟಿç-02, ಫಾರ್ಮಕಾಲಜಿ-01, ಮೈಕ್ರೋಲಜಿ-01, ಜನರಲ್ ಮೆಡಿಸಿನ್-04, ಜನರಲ್ ಸರ್ಜರಿ-4, ಆರ್ಥೋಪೆಡಿಕ್-2, ಆಪ್ತಮೊಲಜಿ-2, ಇ.ಎನ್.ಟಿ.-2, ಓಬಿಜಿ-1, ಅನಸ್ತೇಷಿಯ-4, ರೇಡಿಯೋ ಡಯಾಗ್ನೋಸಿಸ್-6 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅ. 15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಿಮ್ಸ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https:sims.karnataka.gov.in ನ್ನು ಸಂಪರ್ಕಿಸುವುದು.

Leave a Reply

Your email address will not be published. Required fields are marked *