ಗೋವರ್ಧನ ಟ್ರಸ್ಟ್ ವತಿಯಿಂದ ವಿನೋಬನಗರದ “ಶಿವಾಲಯ” ಆವರಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಗರದ ನಾಯಕರು ಮತ್ತು ಕುಟುಂಬದವರೊಂದಿಗೆ ವಿಶೇಷವಾಗಿ ಪ್ರಥಮ ಬಾರಿಗೆ ಗೋಪೂಜೆ ನಡೆಯಿತು.
ಸ್ವತಃ ಗೋಪೂಜೆಯನ್ನು ಪರಮ ಪೂಜ್ಯರಾದ ಶ್ರೀ.ಷ. ಬ್ರ ರೇಣುಕ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಖಾಸ ಶಾಖಾಮಠ ಯಡಿಯೂರು. ಶ್ರೀ ಷ. ಬ್ರ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬಿಳಿಕಿ ದಿವ್ಯಾ ಸಾನಿಧ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ,ಮಹಾಲಿಂಗಶಾಸ್ತ್ರಿ,ಸೋಮಣ್ಣ,ಕೆಂಚಪ್ಪ,ರೇಣುಖರಾಥ್ಯ,ರತ್ನಮ್ಮ,ಉಮೇಶ್ ಆರಾಥ್ಯ, ರುದ್ರೇಶ್,ಲೋಕೇಶ್,ವಿಕ್ರಂ,ಸುನಂದ, ಆಶಾಚನ್ನಬಸಪ್ಪ,ವಿಶ್ವಾಸ್, ರುದ್ರಯ್ಯಶಾಸ್ತ್ರಿ,,ಕಾಂತೇಶ್,ಶ್ರೀಕಾಂತ್, ಹಾಗೂ ಗೋವರ್ಧನ ಸಮಿತಿ ಗೋಪ್ರೇಮಿಗಳು ಉಪಸ್ಥಿತರಿದರು.