ಮಂಜುನಾಥ್ ಶೆಟ್ಟಿ…

ಕಳೆನಾಶಕ ವಿಷ ಸೇವನೆ ಮಾಡಿದ್ದ ಮಲವಗೊಪ್ಪ ಗ್ರಾಮದ ವಾಸಿ ಮಹಿಳೆಯೊಬ್ಬರನ್ನು ತಮ್ಮ ಕರ್ತವ್ಯ ನಿಷ್ಠೆ ಹಾಗೂ ಸಮಯ ಪ್ರಜ್ಞೆಯಿಂದ ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ, ಆಕೆಯ ಜೀವ ಉಳಿಸಿದ ಇ.ಆರ್.ಎಸ್.ಎಸ್ ನ ಅಧಿಕಾರಿಗಳಾದ ಶಬ್ಬೀರ್ ಬೇಗ್, ಸಿ.ಹೆಚ್.ಸಿ ತುಂಗಾನಗರ ಪೊಲೀಸ್ ಠಾಣೆ ಹಾಗೂ ಜಯಂತ್ ಎ.ಹೆಚ್.ಸಿ ಡಿಎಆರ್ ಶಿವಮೊಗ್ಗ ರವರುಗಳಿಗೆ ಶ್ರೀ ನಿಖಿಲ್.‌ ಬಿ. ಐಪಿಎಸ್‌, ಪೊಲೀಸ್‌ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ, ಸನ್ಮಾನಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *