ಮಂಜುನಾಥ್ ಶೆಟ್ಟಿ…

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಹೋಟೆಲ್ ವಿದ್ಯಾರ್ಥಿ ಭವನ್ ಹತ್ತಿರ ಬ್ಯಾಂಕ್ ಆಫ್ ಬರೋಡದ 6ನೇ ಶಾಖೆ ಪ್ರಾರಂಭವಾಯಿತು.ಮಾಜಿ ಉಪ ಮುಖ್ಯಮಂತ್ರಿಗಳು ಕೆ ಎಸ್ ಈಶ್ವರಪ್ಪ ಮತ್ತು ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಕಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯಸ್ಥರಾದ ರಾಜೇಶ್ ಕನ್ನ ಶಾಂತಿ ವಿಲವನಾಥನ್ ಶಾಹಕರ ದೀಪಕ್ ಪಂಕಜ್ ಕುಮಾರ್ ಸುಮನ್ ರಮೇಶ್ ಕನಡೆ ರಾಜೇಶ್ ಶರ್ಮಾ ಸುರೇಶ್ ಶೆಟ್ಟಿ ಮತ್ತು ಗ್ರಾಹಕರು ಮತ್ತು ಬ್ಯಾಂಕಿನ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *