ಸರ್ಕಾರಿ ಬಾಲಿಕ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 10:00 ಗಂಟೆಗೆ ಆರಂಭವಾಗಬೇಕಿದ್ದ ವಿದ್ಯಾರ್ಥಿಗಳ ಬೆಳಿಗ್ಗೆ 9:00 ಗಂಟೆಗೆ ಕಾಲೇಜಿಗೆ ಆಗಮಿಸಿದ್ದರು ಒಂದು ತರಬೇತಿಗೆ 20 ವಿದ್ಯಾರ್ಥಿಗಳು ಕೂರಿಸುವ ಕೆಲಸ ನಡೆದಿದೆ.ಸರದಿ ಸಾಲಿನಲ್ಲಿ ನಿಲ್ಲಿಸಿ ಸಚಿವ ಈಶ್ವರಪ್ಪ ಜಿಲ್ಲಾ ಪಂಚಾಯತ್ ಸಿಇಓ. ಡಿಡಿಪಿಐ ರಮೇಶ್ ಮತ್ತು ಬಿಇಓ ನಾಗರಾಜ್ ಆರಂಭದ ಮೊದಲನೇ ದಿನ ಆರತಿ ಬೆಳಗಿ ಕೊಟ್ಟು ತರಬೇತಿಯ ಬರಮಾಡಿಕೊಳ್ಳಲಾಯಿತು.ಪ್ರಥಮ ಪಿಯುಸಿ ವಿದ್ಯಾರ್ಥಿನಿಯರ ತರಗತಿಯಲ್ಲಿ ಒಂದು ಬೆಂಚ್ ನಲ್ಲಿ ನಡುವೆ ಅಂತರವ ವಿರಲಿಲ್ಲ ಇದನ್ನ ಗಮನಿಸಿದ ಸಚಿವರು ಬೆಂಚನ್ನ ತೆಗೆಯಿಸಿ ಇನ್ನೊಂದು ಕೊಠಡಿಯಲ್ಲಿರಿಸಿದರು. ಮತ್ತೆ ಮುಂದಿನ ವಾರ ಬರುತ್ತೇನೆ ಸಮಸ್ಯೆ ಇದ್ದರೆ ಮತ್ತೆ ತಿಳಿಸಿ ಎಂದು ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಹರುಷ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದ ರಜೆಯ ನಂತರ ಇಂದು ಶಾಲೆ ಆರಂಭವಾಗಿದೆ. ಆನ್ ಲೈನ್ ನಲ್ಲಿ ಅಸ್ಪಷ್ಟತೆ. ಮೊಬೈಲ್ ಸಮಸ್ಯೆಗಳಿಂದ ಸರಿಯಾದ ಪಠ್ಯ ವಾಗುತ್ತಿಲ್ಲವೆಂಬುದು ವಿದ್ಯಾರ್ಥಿನಿಯರ ಹೇಳಿಕೆಯಾಗಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ