ದಿನಾಂಕ-28-8-2021 ರ ಶನಿವಾರ ಮಧ್ಯಾಹ್ನ 3 :00 ಗಂಟೆಗೆ ನಮ್ಮ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಜಿಲ್ಲಾ ಘಟಕದ ಸಮಿತಿ ರಚಿಸಲು ಸಭೆಯನ್ನು ಕರೆಯಲಾಗಿದೆ..ದಯಮಾಡಿ ತಾವೆಲ್ಲರೂ ಸಭೆಗೆ ಆಗಮಿಸಿ ಸಮಿತಿ ರಚನೆಯಲ್ಲಿ ಕೈಜೋಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಈ ಸಭೆಗೆ ಸರ್ಕಾರಿ,ಅನುದಾನಿತ,ಖಾಸಗಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು, ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಭಾಗವಹಿಸಬಹುದು
ನಿಮ್ಮ ಸಾಹಿತ್ಯಾಸಕ್ತ ಸ್ನೇಹಿತ ಶಿಕ್ಷಕರು,ಇತರ ಶಿಕ್ಷಕ ಮಿತ್ರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತನ್ನಿ.ಉತ್ತಮ ಕ್ರಿಯಾಶೀಲ ಸಮಿತಿಯ ರಚನೆಯಲ್ಲಿ ನಮ್ಮೊಂದಿಗೆ ಸಹಕರಿಸಿ.

ಸ್ಥಳ: *ಮಥುರಾ ಪ್ಯಾರಡೈಸ್ ಹಾಲ್
ಗಾಂಧಿ ಪಾರ್ಕ್ ಎದುರು
ಬಾಲರಾಜ್ ಅರಸ್ ರಸ್ತೆ
ಶಿವಮೊಗ್ಗ

ತಮ್ಮ ಆಗಮನದ ನಿರೀಕ್ಷೆಯಲ್ಲಿ

ಶ್ರೀ. *ಬಿ.ಶಿವಕುಮಾರ್
ಸಂಸ್ಥಾಪಕ ರಾಜ್ಯಾಧ್ಯಕ್ಷ ರು
ಶ್ರೀ.ಯಲ್ಲಪ್ಪ ಕರೆಣ್ಣವರ
ರಾಜ್ಯಪ್ರಧಾನ ಕಾರ್ಯದರ್ಶಿ

ಶ್ರೀಮತಿ. ಅನಿತಕೃಷ್ಣ
ಜಿಲ್ಲಾಧ್ಯಕ್ಷರು, ಕ.ರಾ.ಶಿ.ಸಾ.ಪ.
ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153