ಶಿಕಾರಿಪುರ ತಾಲ್ಲೂಕು ಮುಾಡಬಸಿದ್ಧಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮಗಳಾದ ಮೂಡಬಸಿದ್ದಾಪುರ ,ಹುಣಸೆಕಟ್ಟೆ, ಮಲ್ಲಾಪುರ, ಬನ್ನೂರು ಹಾಗೂ ಅಕ್ಕಪಕ್ಕದ ಗ್ರಾಮಗಳಾದ ಹೋತನಕಟ್ಟೆ ಕಲಾವೃತ್ತಿ ಗ್ರಾಮಗಳಲ್ಲಿ ಅತಿ ಹೆಚ್ಚು ಜನರು ಕೂಲಿ ಕಾರ್ಮಿಕರು ಇರುತ್ತಾರೆ. ಹೆಚ್ಚಾಗಿ ಈ ಗ್ರಾಮಗಳ ಜನರಿಗೆ ಬಗುರ್ ಹುಕಂ ಜಮೀನು ಇದ್ದು ಇದರಿಂದ ಮಳೆ ಬಂದರೆ ಬೆಳೆ ಬರುತ್ತದೆ. ಇಲ್ಲವಾದರೆ ಬೆಳೆಯಿರುವುದಿಲ. ಮುಾಡಬಸಿದ್ಧಾಪುರ ಗ್ರಾಮದ ಲಿಂಗಮೂರ್ತಿ ಬಿನ್ ಮಂಜಪ್ಪ ಇವರು ತಮ್ಮ ಒಂದು ಮನೆ ಇದ್ದು ಲಾಭದ ಆಸೆಗಾಗಿ ಈ ಗ್ರಾಮದಲ್ಲಿ ಎಂಎಸ್ ಐಎಲ್ ಮದ್ಯದ ಅಂಗಡಿ ತೆರೆಯಲು ಬಾಡಿಗೆಗೆ ನೀಡುತ್ತಿದ್ದು ತಾವುಗಳು ಅನುಮತಿ ನೀಡಬಾರದಾಗಿ ವಿನಂತಿಸಿಕೊಳ್ಳುತ್ತೇವೆ .ನೆಮ್ಮದಿಯಿಂದ ಇರುವ ಗ್ರಾಮಗಳಿಗೆ ಹಣದ ಆಸೆಗಾಗಿ ಗ್ರಾಮದ ಮಂಜಪ್ಪ ಅವರ ಮಗನಾದ ಲಿಂಗಮೂರ್ತಿ ಈ ರೀತಿಯ ಎಂಎಸ್ ಐಎಲ್ ತೆರೆಯಲು ಅವಕಾಶ ಕಲ್ಪಿಸುವುದಾಗಿ ತಿಳಿಸಿರುವುದರಿಂದ ಈ ಅರ್ಜಿಯನ್ನು ನೀಡುತ್ತೇವೆ ಇಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಇರುವ ಎಲ್ಲರೂ ಇದ್ದು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜನಾಂಗದವರುಗಳಿಂದ ಕೂಡಿರುವ ಗ್ರಾಮಗಳಾಗಿರುತ್ತವೆ. ಎಂಎಸ್ ಐಎಲ್ ತೆರೆಯುವ ಉದ್ದೇಶ ಇದ್ದರೆ ಪಟ್ಟಣ ನಗರಪ್ರದೇಶಗಳಿಗೆ ಬೇಡವೆಂದು ಹೇಳುವುದಿಲ್ಲ ನೆಮ್ಮದಿಯಿಂದ ಇರುವ ಹಳ್ಳಿಗಳಲ್ಲಿ ನೆಮ್ಮದಿ ಹಾಳು ಮಾಡುವುದು ಯಾವ ನ್ಯಾಯ ಕುಂಚದಿಂದ ದೂರ ಇರಬೇಕೆಂದುಕೊಂಡಿದ್ದ ನಮ್ಮ ಗ್ರಾಮಗಳಲ್ಲೂ ಕುಡಿತದ ಚಟಕ್ಕೆ ಕೂಡ ಈ ಸಂಸಾರಗಳು ಹೀಗೆ ಕಾಲುವೆಗಳೆಂದು ಬಡತನಕ್ಕೆ ನೂಕಲು ಗ್ರಾಮದ ಲಿಂಗಮೂರ್ತಿ ಮಂಜಪ್ಪ ವಿವರಗಳು ಮಾಡುತ್ತಿದ್ದಾರೆ ತಾವುಗಳು ಮಹಿಳೆ ವಿರುದ್ಧ ತಾವುಗಳು ದೂರುಕೊಟ್ಟು ನೆಮ್ಮದಿಯಾಗಿರುವ ಗ್ರಾಮಗಳಲ್ಲಿ ನೆಮ್ಮದಿ ಹಾಳು ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ. ಶಾಂತಮ್ಮ ಇವರುಗಳು ವಾಸವಾಗಿದ್ದು ಅವರುಗಳ ಮನೆಗಳಲ್ಲಿ ಎಲ್ಲಾ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಮನೆಗಳ ಮಕ್ಕಳಿಗೆ ಹಾಗೂ ಅಕ್ಕಪಕ್ಕದ ಮನೆಯ ಮಕ್ಕಳಿಗೆ ವಿದ್ಯಾಭ್ಯಾಸ ತೊಂದರೆಯಾಗುವುದರಿಂದ ಹೆಚ್ಚಾಗಿ ಈ ಗ್ರಾಮಗಳ ಜನರಿಗೆ ಇದನ್ನು ಹೋಗಿರುವುದರಿಂದ ಮಳೆ ಬಂದರೆ ಬೆಳೆ ಬರುತ್ತದೆ ಇಲ್ಲವಾದರೆ ಬೆಲೆ ಇರುವುದಿಲ್ಲ ಆದ್ದರಿಂದ ಮುಡುಬ ದಸರಾ ಗ್ರಾಮದ ಲಿಂಗಮೂರ್ತಿ ಬಿನ್ ಮಂಜಪ್ಪ ಹಾಗೂ ರಾಮಪ್ಪ ಚೆನ್ನಂಜಪ್ಪ ಇವರು ತಮ್ಮ ಒಂದು ಮನೆಯಲ್ಲಿ ಈ ಮನೆಯನ್ನು ಲಾಭದ ಆಸೆಗಾಗಿ ಈ ಗ್ರಾಮದ ಎಂಎಸ್ ಐಎಲ್ ಮದ್ಯದಂಗಡಿ ತೆರೆಯಲು ಬಾಡಿಗೆಗೆ ನೀಡುತ್ತಿದ್ದ ತಾವುಗಳು ಅನುಮತಿ ನೀಡಬಾರದು.ಈ ವಿನಂತಿಸಿಕೊಳ್ಳುತ್ತೇವೆ. ಅಧಿಕಾರಿ ವರ್ಗದ ಅವರುಗಳೇ ಈ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಇಲ್ಲಿ ಎಂಎಸ್ಐಎಲ್ ತೆರೆಯಲು ಅವಕಾಶ ಕಲ್ಪಿಸಬಾರದು. ನೀವು ಏನಾದರೂ ಹಣದ ಆಸೆಗಾಗಿ ಇಲ್ಲಿ ತೆರೆದರೆ ನಾವುಗಳು ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಧರಣಿ ಕೂರಬೇಕಾಗುತ್ತದೆ. ಭಾಗದಲ್ಲಿ ಎಲ್ಲ ಸ್ವ ಸಹಾಯ ಸಂಘ ಸಂಸ್ಥೆಗಳು ವಿವಿಧ ಮಹಿಳಾ ಸಂಘದವರು ಧರ್ಮಸ್ಥಳ ಸ್ವ ಸಹಾಯ ಸಂಘಗಳ ಮಹಿಳೆಯರು ತನ್ನಲ್ಲಿ ವಿನಯಪೂರ್ವಕವಾಗಿ ಬೇಡುತ್ತೇವೆ ಇಲ್ಲಿ ಯಾವುದೇ ಕಾರಣಕ್ಕೂ ಎಮ್ ಎಸ್ಐಎಲ್ ತೆರೆಯಲು ಅವಕಾಶ ನೀಡಬಾರದಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153