ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ವತಿಯಿಂದ ಮತ್ತೂರು ವಲಯದ ಹುರುಳಿಹಳ್ಳಿ ಕಾರ್ಯಕ್ಷೇತ್ರದಲ್ಲಿ “ಪ್ರಗತಿ ಮತ್ತು ಗಗನ ” ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮ ದಲ್ಲಿ ಜ್ಞಾನ ವಿಕಾಸ ಸಮನ್ವಯಾದಿ ಕಾರಿ ಪದ್ಮಾವತಿ ಎಂ, ಡಿ ಕಾರ್ಯಕ್ರಮದಿಂದ ಮಹಿಳೆಯರಿಗೆ ಉಪಯುಕ್ತ ಮಾಹಿತಿ ದೊರೆಯುತ್ತದೆ ಇಲ್ಲಿ ಸಿರಿಧಾನ್ಯದ ಮಾಹಿತಿ ನೀಡಿರುವುದು ನಿ ಮ್ಮೆಲ್ಲರಿಗೂ ಉಪಯೋಗ ವಾಯಿತು ಎಂದು, ಯೋಜನೆಯ ಎಲ್ಲ ಕಾರ್ಯಕ್ರಮಗಳು ಅತ್ತ್ಯುತ್ತಮ ವಾಗಿರುತ್ತವೆ ಎಂದರು ಎಲ್ಲಾ ಮಹಿಳೆಯರು ಸದುಪಯೋಗ ಮಾಡಿಕೊಂಡು ಸಂತೋಷವಾಗಿ ನಡೆಸಿಕೊಂಡು ಹೋಗೊಣ ಎಂದರು ಜೊತೆಗೆ ಆರ್ಥಿಕ ಮಾಸಾ ಚರಣೆ ಪ್ರತಿಜ್ಞಾ ವಿಧಿ ಹೇಳಿಸಲಾಯಿತು ಸಂಪನ್ಮೂಲ ವ್ಯಕ್ತಿ ಯಾದ ಕೃಷ್ಣ ನಾಯ್ಕ ಶಿಕ್ಷಕರು ಸಿರಿಧಾನ್ಯ ಗಳಾದ ನವಣೆ,ಊದಲು, ಹಾರಕ, ಸಜ್ಜೆ, ಕೊರಲ, ಸಾಮೆ, ಬರಗೂ,…. ಇವುಗಳನ್ನು ಪರಿಚಯಿಸಿ ಯಾವ -ಯಾವ ಖಾಯಿಲೆಗೆ ಯಾವ ದಾನ್ಯ ಒಳ್ಳೆ ಯದು ಎಂಬುದರ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು ಜೊತೆಗೆ ಸಿರಿಧಾನ್ಯ ಬೆಳೆಸುವ ಬಗ್ಗೆ ಹೇಳಿದರು ಧರ್ಮಸ್ಥಳ ಯೋಜನೆಯ ಕಾರ್ಯ ಶ್ಲಾಘನೀಯ ಎಂದು ಶುಭಹಾರೈಸಿದರು.ಸಿರಿಧಾನ್ಯದ ಪ್ರಾತ್ತೆಕ್ಷಿಕೆ ಯನ್ನು ಜಾನಕಿ, ಗಂಗಾ, ಜ್ಯೋತಿ, ರೇಣುಕಾ, ಸುಹಾಸಿನಿ, ಸುಧಾ ಶುಚಿ ಯಾಗಿ ರುಚಿ ಯಾಗಿ ತಯಾರಿಸಿದ್ದರು ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಶ್ರೀಮತಿ ರಾದ ಸೇವಾಪ್ರತಿನಿಧಿ ಜಯಂತಿ ಮತ್ತು ಸರಸ್ವತಿ ಒಕ್ಕೂಟ ಅಧ್ಯಕ್ಷರಾದ ವಸಂತ್ ಹಾಗೂ ಕೇಂದ್ರದ ಎಲ್ಲ ತಾಯಂದಿರು ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153