ಶಿವಮೊಗ್ಗ ನಿರ್ಮಿತಿ ಕೇಂದ್ರದಿಂದ ವಿನೋಬನಗರದ ಕಲ್ಲಳ್ಳಿಯ F blockನ 4 crossಗಳಲ್ಲಿ ಚರಂಡಿ ಕಾಮಗಾರಿಗಳು ಸುಮಾರು 30 ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು, ಒಟ್ಟು12 ಇಂಚು( 6 ಇಂಚು ವೆಟ್ ಮಿಕ್ಸ್ ,6ಇಂಚು ಕಾಂಕ್ರಿಟ್‌ ಬೆಡ್‌) ಹಾಕಬೇಕಿತ್ತು. ಆದರೇ ಕೇವಲ 4 ಇಂಚು ಹಾಕಿರುತ್ತಾರೆ. ಇದನ್ನು ಜಿಲ್ಲಾಧಿಕಾರಿಗಳ ಹಾಗು ನಿರ್ಮಿತಿ ನಾಗರಾಜ್‌ ಮುಂದೆಯೇ ತೆಗೆದು ತೋರಿಸಿರುತ್ತೇವೆ. ಜಿಲ್ಲಾಧಿಕಾರಿಗಳು ಸಂಪೂರ್ಣ ತೆಗೆದು ಯೋಜನೆಯ ಪ್ರಕಾರ ಮಾಡಬೇಕು. ಮಾಡಿದ ನಂತರ ನನಗೆ ಹಾಗು ನಮ್ಮ ಸಮಿತಿಗೆ ತೋರಿಸಬೇಕೆಂದು ನಮ್ಮ ಒತ್ತಾಯದ ಮೇರೆಗೆ ತಿಳಿಸಿರುತ್ತಾರೆ. ಇಂತ ಅವ್ಯೆಜ್ಞಾನಿಕ ಕಾಮಗಾರಿಗಳು ನಿರ್ಮಿತಿ ಕೇಂದ್ರಕ್ಕೆ ಕರಗತವಾಗಿಬಿಟ್ಟಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153