ನಾವು ಜಿಲ್ಲಾ ಸಂಘಟನೆಯ ವತಿಯಿಂದ Open press meet, ವಿರೋಧಿಸಿ ಆರ್ ಟಿಎ ಮೀಟಿಂಗ್ ನಲ್ಲಿ ಮಾತನಾಡಿದ್ದೆವು. ಆದರೆ ನವೀಕರಣದ ಸಮಯದಲ್ಲಿ 1500/-, 2000/-, 2500/-, ದಂಡ ಬರುತ್ತಿದೆ. ಇದರ ಬಗ್ಗೆ ಈ ಹಿಂದೆ ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಸುಮಾರು ತಿಂಗಳಿನಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ಕೊರೋನಾ ದಿಂದ ಜೀವನ ನಿರ್ವಹಣೆ ಕಷ್ಟವಾಗಿರುತ್ತದೆ ಆದರೆ ಅವೈಜ್ಞಾನಿಕ ದಂಡ ವಸೂಲಿಯನ್ನು ಈ ಕೂಡಲೇ ನಿಲ್ಲಿಸಬೇಕು. ಈ ಹಿಂದಿನಂತೆ 500+200=700 ಮಾದರಿಯಂತೆ ಪರವಾಗಿಯೇ ಶುಲ್ಕ ವಿಧಿಸಬೇಕೆಂದು ಕೇಳಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಜಯಪ್ಪ , ಕಿರಣ್ ಕುಮಾರ್ ,ಪ್ರಫುಲ್ಲಾ ಚಂದ್ರ ಎಚ್ ಶಿವಕುಮಾರ್ ಇನ್ನಿತರರು ಇದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153