ಪತಂಜಲಿ ಯೋಗ ಸೇವಾ ಮತ್ತು ಚಿಕಿತ್ಸೆ ಸಂಸ್ಥೆ, ಹೊಸಮನೆ …ರವರು ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಅಂಗವಾಗಿ…ಗುರು ವಂದನಾ ಕಾರ್ಯಕ್ರಮ ದಲ್ಲಿ ಶ್ರೀಮತಿ.ಮೇರಿ ಡಿಸೋಜ ಅವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮ ದಲ್ಲಿ ಶ್ರೀಮತಿ.ಲಕ್ಷೀ ದೇವಿ ಮೊಗಳ್ಳಿ. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರು,ಕೊಳಚೆ ನಿರ್ಮೂಲನ ಮಂಡಳಿ ಬೆಂಗಳೂರು, ಸದಸ್ಯರು ಶ್ರೀಮತಿ.ಗೀತಾ ರವೀಂದ್ರ ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ