200 ಶಾಲಾ ಮಕ್ಕಳಿಗೆ ಹಲಸೂರು ಸರ್ಕಾರಿ ಶಾಲೆ ಹಾಗೂ ಉರ್ದು ಶಾಲೆನಲ್ಲಿ ತರೀಕೆರೆ ಸರ್ಕಲ್ ಇನ್ಸ್ ಪೆಕ್ಟರ್ ರದ ಸುರೇಶ್ ಸರ್ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರಾದ ಕಿರಣ್ ಕುಮಾರ್ ಹೆಚ್ ಎಂ, ಚಿರಂತ್ ಪಟೇಲ್ ಎಸ್ ಸಿ , ಶಬಾಷ್ ಖಾನ್ ,ಅವಿನಾಶ್ ಹಲಸೂರು , ಕಿರಣ್ ಕುಮಾರ್ , ಚೇತನ್ ವಿ ಹಾಗೂ ಎಲ್ಲ ಶಾಲಾ ಸಿಬ್ಬಂದಿಗಳು ಸೇರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಅನ್ನು ವಿತರಿಸಲಾಯಿತು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ