ನಮ್ಮ ರಾಜ್ಯದಲ್ಲಿ ಕಳೆದ ಎರಡು ತಿಂಗಳುಗಳಿಂದ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ನೀಡುತ್ತಿದ್ದು ದಿನಬೆಳಗಾದರೆ ಇಂಥ ಸುದ್ದಿಗಳು ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿತ್ತು ರಾಜ್ಯದ ನಾಗರಿಕರು ಮಹಿಳೆಯರು ವಿದ್ಯಾರ್ಥಿನಿಯರು ಪೋಷಕರು ಆತಂಕಕ್ಕೆ ಈಡಾಗಿದ್ದು ಮನೆಯಿಂದ ಹೊರಬರಲು ಕೂಡ ಹೆದರಿ ಕೊಳ್ಳುತ್ತಿದ್ದಾರೆ ದ ಸಂದರ್ಭದಲ್ಲಿ ನಮ್ಮ ರಾಜ್ಯದ ಪೊಲೀಸರು ಮೇಲೇರಲು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದ ಕೆಲವೇ ತಾಸುಗಳಲ್ಲಿ ತಪ್ಪಿತಸ್ತರನ್ನು ಬಂಧಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇದು ಉಮಾ ರಾಜ್ಯಕ್ಕೆ ಹೆಮ್ಮೆಯ ವಿಚಾರ ಆದರೆ ಅತ್ಯಾಚಾರ ಲೈಂಗಿಕ ದೌರ್ಜನ್ಯ ನಡೆಸುವ ಆರೋಪಿಗಳಿಗೆ ನಮ್ಮ ದೇಶದ ಕಾನೂನಿನ ತಪ್ಪಿಸಿಕೊಳ್ಳಲು ಅನೇಕ ದಾರಿಗಳಿವೆ ಆದ್ದರಿಂದ ವಿದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಮುಖ್ಯಮಂತ್ರಿಗಳಾದ ತಾವುಗಳು ಕಾನೂನು ತಜ್ಞರ ಜತೆ ಚರ್ಚೆ ಮಾಡಿ ತಪ್ಪಿತಸ್ತರಿಗೆ ಜೀವಮಾನವಿಡಿ ಜೈಲಿನ ಕತ್ತಲ ಕೊನೆಯಲ್ಲಿ ಹೊಳೆಯುವಂತೆ ಹಾಗೂ ಗಲ್ಲು ಶಿಕ್ಷೆಗಳನ್ನು ಜಾರಿಗೊಳಿಸುವಂತೆ ಕಾನೂನು ಬಂದಾಗ ಮಾತ್ರ ಮಹಿಳೆಯರು ವಿದ್ಯಾರ್ಥಿನಿಯರು ಬಾಲಕಿಯರು ಅಪ್ರಾಪ್ತ ಹಾಗೂ ರಾಜ್ಯದ ನಾಗರಿಕರು ನೆಮ್ಮದಿಯ ಜೀವನ ಸಾಗಿಸುವಂತಾಗುತ್ತದೆ ನಮ್ಮ ದೇಶದ ಹಾಗೂ ರಾಜ್ಯದ ಮಾನವ ಹಕ್ಕುಗಳ ಅಧ್ಯಕ್ಷರು ಸದಸ್ಯರು ಪೊಲೀಸರು ದೇಶದ್ರೋಹಿಗಳನ್ನು ಉಗ್ರಗಾಮಿಗಳನ್ನು ದೇಶಕ್ಕೆ ತೊಂದರೆ ಕೊಡುವಂತಹ ಸಂಚು ಕೋರರನ್ನು ಬಂಧಿಸಿದಾಗ ಅಥವಾ ಗುಂಡಿಕ್ಕಿದಾಗ ಅಂತರ ಪರವಾಗಿ ಮಾತನಾಡುವಂತಹ ಮಾನವ ಹಕ್ಕುಗಳು ಪೊಲೀಸರ ವಿರುದ್ಧ ಕೋಟಿಗಳ ದಾಖಲಿಸುತ್ತವೆ ಅತ್ಯಾಚಾರಗಳು ಲೈಂಗಿಕ ದೌರ್ಜನ್ಯಗಳು ದೇಶದಲ್ಲಿ ನಡೆಯುತ್ತಿರುವಾಗ ಅತ್ಯಾಚಾರದ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರು ಬಾರದಿರುವುದು ವಿಷಾದನೀಯ ಆದ್ದರಿಂದ ಮುಖ್ಯಮಂತ್ರಿಗಳಾದ ತಾವುಗಳು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗುವ ರೀತಿ ಕಾನೂನನ್ನು ಜಾರಿ ಮಾಡಬೇಕೆಂದು ತಮ್ಮಲ್ಲಿ ಪಕ್ಷದ ವತಿಯಿಂದ ಕೇಳಿಕೊಳ್ಳುತ್ತೇನೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ