ದುರ್ಜನ ದಿಂದ ಮುಕ್ತಿ-ಭಾರತ ಸರ್ಕಾರ ಮಂತ್ರಾಲಯದ ಸಂಸದೀಯ ಸಮಿತಿಯ 230 ವರದಿಯಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಅಪರಾಧ ಈ ಸಮಸ್ಯೆಯ ಕುರಿತಂತೆ ಚರ್ಚಿಸಿ ಪಂಚಾಯಿತಿಗಳಿಗೆ ಈ ಕೆಳಕಂಡಂತೆ ಶಿಫಾರಸು ಮಾಡಿರುತ್ತಾರೆ. ಕಾನೂನಿನ ನಿಯಮಗಳು ಅನುಸಾರ ಯಾವುದೇ ರೀತಿಯ ಆದ್ಯತೆ ಮೇಲೆ ಮತ್ತು ಸೂಕ್ಷ್ಮ ರೀತಿಯಲ್ಲಿ ಪ್ರತಿಕ್ರಿಯಿಸಲು ಪಂಚಾಯಿತಿಗಳನ್ನು ಸಂವಿಧಾನ ಗೊಳಿಸಬೇಕು. ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸುವ ಹಾಗೂ ಮಹಿಳೆಯರನ್ನು ನಿಂದಿಸುವ ದೌರ್ಜನ್ಯ ಹೆಸರು ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಲು ಗ್ರಾಮಪಂಚಾಯತಿಗಳ ಮಹಿಳಾ ಸದಸ್ಯರು ಮತ್ತು ಮಕ್ಕಳ ಆರೈಕೆ ಕೇಂದ್ರಗಳು ಮತ್ತು ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದ ಮಹಿಳಾ ಸಿಬ್ಬಂದಿಗೆ ನಿಯಮಿತವಾಗಿ ತರಬೇತಿ ಮತ್ತು ಓರಿಯಂಟೇಷನ್ ಕಾರ್ಯಕ್ರಮಗಳು ನಡೆಸಬೇಕು. ಅದಲ್ಲದೆ ಸೂಕ್ತ ವಕಾಲತ್ತು ಮತ್ತು ಸಮಾಲೋಚನೆಯ ಮೂಲಕ ಅನೌಪಚಾರಿಕ ಹೊಲಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ಕೆಲಸ ಮಾಡುವ ಮಹಿಳೆಯರಲ್ಲಿ ಜಾಗೃತಿ ಮಟ್ಟವನ್ನು ಪ್ರೀತಿಸಲು ಸ್ಥಳೀಯ ಸಮಿತಿಗಳನ್ನು ಬಲಪಡಿಸುವ ಅಗತ್ಯವಿದೆ.

  1. ಜನಜೀವನ ಮಿಷನ್ ಯೋಜನೆ-
    ಜನಜೀವನ ಯೋಜನೆಯಡಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸಂವಾದ ಮತ್ತು ವಿಶೇಷ ಗ್ರಾಮ ಸಭೆಯನ್ನು ದಿನಾಂಕ 02-10-20210 ರಂದು ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಸದಸ್ಯರನ್ನೊಳಗೊಂಡ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವ ಮೂಲಕ ಗ್ರಾಮದ ಕುಡಿಯುವ ನೀರು ನೈರ್ಮಲ್ಯ ಮತ್ತು ಸುಚಿತ್ವ ವಿಷಯಗಳ ಕುರಿತು ಚರ್ಚಿಸಲಾಗುವುದು.
  2. ಸಬ್ ಕಿ ಯೋಜನಾ ಸಬ್ ಕಾ ವಿಕಾಸ್-
    ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ಸೂಚನೆಯಂತೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮಪಂಚಾಯಿತಿಗಳನ್ನು ಸದೃಢಗೊಳಿಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಸಿದ್ಧ ಪಡಿಸುವ ಸಲುವಾಗಿ ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ 2020-23 ನೇ ಸಾಲಿಗೆ ಸಬ್ ಕೀ ಯೋಜನಾ ಸಬ್ ಕಾ ವಿಕಾಸ್ ಕಾರ್ಯಕ್ರಮದಡಿಯಲ್ಲಿ ಸರಣಿ ಚಟುವಟಿಕೆಗಳು ಅಭಿಯಾನದ ಮೂಲಕ ಹಮ್ಮಿಕೊಳ್ಳಲು ಈ ಕಾರ್ಯಕ್ರಮವು ಮೂರು ಹಂತಗಳ ಮೂಲಕವಾಗಿ ನಡೆಯುತ್ತದೆ.
    A. ಮಿಷನ್ ಅಂತ್ಯೋದಯ ಮಾಹಿತಿ ಸಂಗ್ರಹಣೆ
    B. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಿದೆ
    C. ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ