ರಾಜು s/o ಶಂಕರ್. TSW ಕಾಲೋನಿ. ಮಲವಕೊಪ್ಪ. ಸದರಿಯವರ ಮನೆಯಲ್ಲಿ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಲಿಕ್ ಆಗಿ ಮನೆ ತುಂಬಾ ಹರಡಿ ಕೊಂಡ್ಡಿದ್ದು. ಮನೆಯಲ್ಲಿದ್ದ ಜನರು ಗಾಬರಿಗೊಂಡು ರೆಗ್ಯೂಲೇಟರ್ ಬಂದ್ ಮಾಡಿದರುಶಹ ಗ್ಯಾಸ್ ಲೀಕ್ ತುಂಬಾ ಆದ ಕಾರಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ ಕೂಡಲೇ..ಸಿಬ್ಬಂದಿಗಳಾದ FSTO ಪ್ರವೀಣ್. LF ಓಂಕಾರನಾಯ್ಕ್, FD ಕುಮಾರ್ , FM ವಿಷ್ಣುನಾಯ್ಕ್. ರವರು ಸ್ಥಳಕ್ಕೆ ಧಾವಿಸಿ. ಗ್ಯಾಸ್ ಲೀಕ್ ಆದ ಮನೆಯ ಕಿಟಕಿ ಬಾಗಿಲು ತೆರೆದು. ಗ್ಯಾಸ್ ವೆಂಟಿಲೇಷನ್ ಮಾಡಿ. ಗ್ಯಾಸ್ ಹೊರಗೆ ಹಾಕಿ. ಸಿಲಿಂಡರ್ ಅನ್ನು ಚೆಕ್ ಮಾಡಿದಾಗ ರಬ್ಬರ್ ವಾಷರ್ ಕಟ್ ಆಗಿದ್ದು ಅದನ್ನು ಸರಿಪಡಿಸಿ. ಕ್ಯಾಪ್ ಹಾಕಿ ಮನೆಯ ಹೊರಗಡೆ ಇಟ್ಟು ಮನೆಯ ಜನರಿಗೆ ಮಾಹಿತಿ ತಿಳಿಸಿರುತ್ತಾರೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ