ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ಗ್ರಹಮಂತ್ರಿಗಳಾದ ಶ್ರೀ ಯುತ ಆರಗ ಜ್ಞಾನೇಂದ್ರ ರವರಿಗೆ ಗೃಹ ಕಚೇರಿಯಲ್ಲಿ ಭೇಟಿ ನೀಡಿ ಸನ್ಮಾನಿಸಿ ಹಾಗೂ ಖಾಸಗಿ ಮಹಿಳಾ ಉದ್ಯೋಗ ಘಟಕ ಸಮಯ ನಿಗದಿ ಪಡಿಸಲಿ ಎಂದು ಮನವಿ ಮಾಡಲಾಯಿತು ಮತ್ತು ಒತ್ತಾಯಿಸಲಾಯಿತು.ಈ ಅಭಿನಂದನೆ ಹಾಗೂ ಮನವಿಗೆ ಶ್ರೀಯುತ ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕರಾದ ಪ್ರಸನ್ನ ಗೌಡರು ನೆರವೇರಿಸಿಕೊಟ್ಟರು ಇದಕ್ಕೆ ಜಿಲ್ಲಾಧ್ಯಕ್ಷರಾದ ದಿನೇಶ ಎಸ್ಎಂ ಉಪಾಧ್ಯಕ್ಷರಾದ ಕುಬೇರ್ ಪ್ರಧಾನ ಕಾರ್ಯದರ್ಶಿಗಳಾದ ಸಂಕೇತ್ ಶೇಟ್ ನವೀನ್ ಶೆಟ್ಟಿ ದಾಮೋದರ್ ಬಸವರಾಜ್ ಪ್ರದೀಪ್ ಮಂಜು ಪ್ರವೀಣ್ ಇನ್ನಿತರ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ