ಶಿವಮೊಗ್ಗ ನ್ಯೂಸ್…
ಮಾಜಿ ಮುಖ್ಯಮಂತ್ರಿಗಳು ಈ ನಾಡು ಕಂಡ ಮೇರು ವ್ಯಕ್ತಿತ್ವದ ಧೀಮಂತ ನಾಯಕ ಸನ್ಮಾನ್ಯ ಶ್ರೀ ಬಂಗಾರಪ್ಪಜಿಯವರ 89ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಆರ್ಯ ಈಡಿಗ ಸಭಾಭವನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಶ್ರೀಧರ್ ಹುಲ್ತಿಕೊಪ್ಪ ಕಾರ್ಯದರ್ಶಿಗಳಾದ ಎಸ್. ಸಿ. ರಾಮಚಂದ್ರ ನಿರ್ದೇಶಕರುಗಳಾದ ಸುರೇಶ್ ಕೆ. ಬಾಳೆಗುಂಡಿ ,ಜಿ. ಡಿ .ಮಂಜುನಾಥ್, ಎನ್ .ಪಿ .ಧರ್ಮರಾಜ್ ,ಕಾಗೋಡು ರಾಮಪ್ಪ, ಎಸ್ .ಎಂ. ಮಹೇಶ್ , ತೇಕಲೆ ರಾಜಪ್ಪ , ನಾಗರಾಜ್ ತಡಗಣಿ ,ಎಚ್ .ಎನ್.ಮಹೇಂದ್ರ ಕೆ .ಎಲ್ .ಉಮೇಶ್, ಪರುಶರಾಮ್, ಸುದರ್ಶನ್, ಟಿ.ಕುಪ್ಪಯ್ಯ, ಕೆ.ಈಶ್ವರಪ್ಪ ,ಎಚ್. ಸಿದ್ದಪ್ಪ ,ಎಚ್. ಜಿ . ವಿರೂಪಾಕ್ಷಿ ,ಆರ್. ರಾಜಶೇಖರ್ ,ಬಸವರಾಜು ಕಲ್ಲಿ, ನಾಗೇಶ್ ,ಶಿವಮೂರ್ತಿ ,ಜಿನ್ನಾ ಮೂರ್ತಿ ಹಾಗೂ ಮುಂತಾದ ಬಂಗಾರಪ್ಪಜಿ ಅಭಿಮಾನಿಗಳು ಸಮಾಜದ ಮುಖಂಡರು ಇತರರು ಹಾಜರಿದ್ದರು.