ಕೋಲಾರ ನ್ಯೂಸ್…
ದಿನಾಂಕ ೦೭/೧೧/೨೧ ರಂದು ಕೋಲಾರ ತಾಲ್ಲೂಕು ಸೆಂಟ್ರಿಂಗ್ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 66 ನೇಯ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಆಯಜಿಸಲಾಗಿತ್ತು.
ಜಯ ಕರ್ನಾಟಕ ಸಂಘಟನೆ…
ಈ ಸಮಾರಂಭದಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ಆರ್.ತ್ಯಾಗರಾಜ್ ಹಾಗೂ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟೂರು ರವರ ತಂದೆ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾರಾಯಣಪ್ಪ ಹಾಗೂ ಕೆ. ಎಸ್.ಆರ್ .ಟಿ.ಸಿ.ಯ ಶ್ರೀನಿವಾಸ್ ಸೇರಿದಂತೆ ಮೂರು ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.