ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಲಿ ಒಂದಾದ ಮೆಟ್ರೋ ಆಸ್ಪತ್ರೆಯಲ್ಲಿ ಇಂದು ವಿಶ್ವ ಮಧುಮೇಹ ದಿನಾಚರಣೆ ನಡೆಯಿತು.

ಈ ವರ್ಷದ ವಿಶೇಷ ಮಧುಮೇಹ ದಿನಾಚರಣೆ ಮಧುಮೇಹ ಕಾಯಿಲೆಗೆ ಇನ್ಸುಲಿನ್ ಕಂಡುಹಿಡಿದು ನೂರು ವರ್ಷ 100 ವರ್ಷ ಪೂರ್ಣಗೊಂಡಿದೆ.
ಆದ್ದರಿಂದ ಇಂದು ಮೆಟ್ರೋ ಆಸ್ಪತ್ರೆಯಲ್ಲಿ ಡಾ. ಪೃಥ್ವಿ ಬಿ.ಸಿ ಮೆಡಿಕಲ್ ಡೈರೆಕ್ಟರ್ ಅವರಿಂದ 100 ಇನ್ಸುಲಿನ್ ಪೆನ್ ಹಾಗೂ ಗ್ಲುಕೋಮೀಟರ್ ಕಿಟ್ ಗಳನ್ನು ವಿತರಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…