ಭಾರಿ ಸದ್ದು ಮಾಡುತ್ತಿರುವ ಗರುಡಗಮನ ವೃಷಭವಾಹನ ಚಿತ್ರವು FC Gold List ನಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ . ಅನುಪಮಾ ಚೋಪ್ರಾ ಅವರು ನಡೆಸಿಕೊಡುವ ಎಸ್ ಸಿ ಗೋಲ್ಡ್ ಕಾರ್ಯಕ್ರಮವು ಹಿಂದಿಯ ಸಿನಿಮಾ ಆಧಾರಿತ ಕಾರ್ಯಕ್ರಮ.ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರವಾದ ಗರುಡಗಮನ ವೃಷಭ ವಾಹನವು ಸೇರಿಕೊಂಡಿದ್ದು ಸಂತೋಷ ತಂದಿದೆ ಎಂದು ಸ್ವತಃ ರಾಜ ಶೆಟ್ಟಿಯವರು ಸಂತಸ ಹಂಚಿಕೊಂಡಿದ್ದಾರೆ