ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೂತನ ಅಧ್ಯಕ್ಷರಿಗೆ ಅಭಿನಂದನೆ, ಸದಸ್ಯರಿಗೆ ಕೃತಜ್ಞತೆ ಸಮರ್ಪಣೆ ಮತ್ತು ಸಮಾಲೋಚನೆ ಸಭೆ ಡಿ. ೧೨ ಭಾನುವಾರ ಬೆಳಿಗ್ಗೆ ೧೦-೩೦ ಕ್ಕೆ ಶಿಕಾರಿಪುರದ ಗುರುಭವನದಲ್ಲಿ ನಡೆಯಿತು.
ಡಿ.ಮಂಜುನಾಥ ಅವರು ಹಿರಿಯ ಸದಸ್ಯರಾದ ಚುರ್ಚುಗುಂಡಿ ಬಸವನಗೌಡರು, ಕಾನೂರು ನಾಗಪ್ಪನವರು, ಎಸ್. ಆರ್. ಕೃಷ್ಣಪ್ಪ ನವರು, ಶಿರಾಳಕೊಪ್ಪದ ರಾಜಶೇಖರಪ್ಪ, ಶ್ರೀಮತಿ ಸರ್ವಮಂಗಳಮ್ಮ ಅವರು ವೇದಿಕೆಯಲ್ಲಿದ್ದರು.