ಶಿವಮೊಗ್ಗ ಜಿಲ್ಲಾ ಆಟೋ ಚಾಲಕರ ಸಂಘಟನೆಗಳ ಒಕ್ಕೂಟ ದ ನೂತನ ಅಧ್ಯಕ್ಷರಾಗಿ ಶಿವಕುಮಾರ್ ಎಸ್ ಬಿ ಅವರನ್ನು ಒಕ್ಕೂಟದ ಪದಾಧಿಕಾರಿಗಳು ಆಯ್ಕೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಮಾರ್ಗದರ್ಶಕರಾದ ಗಾರಾ ಶ್ರೀನಿವಾಸ್ ಕಾನೂನು ಸಲಹೆಗಾರರು ಅನಿಲ್ ಕುಮಾರ್ ದೃಶ್ಯ ಮಾಧ್ಯಮ ಸಲಹೆಗಾರರಾದ ಅನಿಲ್ ಕುಮಾರ್ ನಾಯಕ್ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಸಿಗ್ಬತ್ ಉಲ್ಲಾ ಹಾಗೂ ಹೊಸನಗರ ತಾಲೂಕು ಆಟೋ ಚಾಲಕ ಸಂಘದ ಅಧ್ಯಕ್ಷರಾದ ಗೋವಿಂದಣ್ಣ ಸಂಸ್ಥಾಪಕರಾದ ಕಿರಣ್ ಕುಮಾರ್ ಎಚ್ಎಸ್ ಆಟೋ ಚಾಲಕರು ಪದಾಧಿಕಾರಿಗಳು ಭಾಗವಹಿಸಿದ್ದರು.