ಅಣ್ಣಿಗೇರಿಯ ಪುರಸಭೆಯ 16ನೇ ವಾರ್ಡಿನ (ಪರಿಶಿಷ್ಟ ಪಂಗಡದ ಮೀಸಲಾತಿಯ ST) ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀಯುತ ಮಾರುತಿ ಯಲ್ಲಪ್ಪ ಮರಡ್ಡಿ ಅವರು ಇಂದು ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ೧೬ ವಾರ್ಡಿನ ಹಿರಿಯರಾದ ದ್ಯಾಮಣ್ಣ ಅಜ್ಜನವರ
ಮುದುಕಪ್ಪ ಕಪತ್ತನವರ್
ಧರ್ಮಣ್ಣ ಕೋಳಿವಾಡ್
ಬಸವರಾಜ ಯಳವತ್ತಿ
ತವನೇಶ್ ನಾವಳ್ಳಿ
ಚನ್ನಪ್ಪ ಅಜ್ಜಣ್ಣವರ
ಚನ್ನಪ್ಪ ಬಿಡ್ನಾಳ
ದೇವಪ್ಪ ಬೆಳದಡಿ
ಆಕಾಶ್ ಅಜ್ಜಣ್ಣವರ
ಆನಂದ್ ಕಲಾಲ್
ಸುನೀಲ್ ಓಲೇಕಾರ್
ಶಿವಾನಂದ ಹಾಳದೋಟರ
ಮಹೇಶ್ ಸುಣಗಾರ್
ವಡಕಪ್ಪ ಯಳವತ್ತಿ
ಬಸವರಾಜ್ ಭದ್ರಾಪುರ
ಮಾರುತಿ ಭದ್ರಾಪೂರ
ಹೇಮಣ್ಣ ನಾಯ್ಕ್
ಬಸವರಾಜ ತಳವಾರ
ಹನುಮಂತಪ್ಪ ಬಿಷ್ಟಕನ್ನವರ
ದುರಗಪ್ಪ ಜೋಗಣ್ಣವರ
ಅಶೋಕ ಅಜ್ಜಿ
ಕಿರಣ್ ಹಿರೇಮಠ
ನಾಗಪ್ಪ ಕುಬಸದ
ನಿಂಗಪ್ಪ ಬಿಷ್ಟಕನ್ನವರ
ಮಹೇಶ್ ಬಿಷ್ಟಕನ್ನವರ
ಪಕ್ಕಿರೇಶ್ ಮರಡ್ಡಿ
ಅಮೃತಪ್ಪ ಮರಡ್ಡಿ
ಭೀಮಣ್ಣ ಮರಡ್ಡಿ
ಮಂಜುನಾಥ್ ಮರಡ್ಡಿ
ಸುಭಾಸ್ ನಾಯಕ
ಮಂಜುನಾಥ್ ಯಳವತ್ತಿ
ರಾಜು ಬಿಷ್ಟಕನ್ನವರ
ಅಮೃತಪ್ಪ ಮರಡ್ಡಿ
ಶಶಿ ಗುರಿಕಾರ
ಲಕ್ಷ್ಮಣ ಭದ್ರಾಪುರ
ವೀರೇಶ್ ಗೊಬ್ಬರಗುಂಪಿ
ರಾಘವೇಂದ್ರ ರಾಮಗಿರಿ
ಮಾಂತೇಶ ಉಳವಿ
ಆನಂದ್ ಪೂಜಾರ್
ಪ್ರಕಾಶ ಕ ಮರಡ್ಡಿ
ಬಸವರಾಜ್ ಮರಡ್ಡಿ
ಹಾಗೂ 16 ನೇ ವಾರ್ಡಿನ ಸಮಸ್ತ ಗುರು ಹಿರಿಯರು ಯುವಕರು ಬಿಜೆಪಿಯ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು
ಇವರಿಗೆ ನಿಮ್ಮ ಅಮೂಲ್ಯ ವಾದ ಮತ ನಿಡಿ ಆಶೀರ್ವಾದ ಮಾಡಬೇಕು ಎಂದು ಕೇಳಿಕೊಂಡರು.