ಕರ್ನಾಟಕ ಸರ್ಕಾರವು ಐವತ್ತು ಬೆಡ್ ಇರುವ ಪ್ರೈವೇಟ್ ಹಾಸ್ಪಿಟಲ್ಸ್ ಗಳಿಗೆ ಆಕ್ಸಿಜನ್ ಪ್ಲಾಂಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಐವತ್ತು ಬೆಡ್ ಹಾಗೂ ಮೇಲ್ಪಟ್ಟು ಇರುವ ಪ್ರೈವೆಟ್ ಹಾಸ್ಪಿಟಲ್ ಗಳು ತಮ್ಮ ಅವಶ್ಯಕತೆಗೆ ತಕ್ಕಂತೆ ಆಕ್ಸಿಜನ್ ಪ್ಲಾಂಟ್ ರೂಪಿಸಿಕೊಳ್ಳುವುದು ಕಡ್ಡಾಯ. ಹಾಗೆಯೇ ನೂರು ಪ್ರೈವೇಟ್ ಆಸ್ಪತ್ರೆಗಳಲ್ಲಿ ತಮ್ಮ ಆವಶ್ಯಕತೆಯ ದ್ವಿಗುಣ ಕೆಪಾಸಿಟಿಯ ಆಕ್ಸಿಜನ್ ಪ್ಲಾಂಟ್ ಅನ್ನು ಕಡ್ಡಾಯಗೊಳಿಸಿದೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ