ಕುಡಿಯುವ ನೀರಿನ ಟ್ಯಾಂಕರ್ ಸೋರುತ್ತಿದೆ ಇದರಿಂದ ದುರಸ್ತಿ ಕಾರ್ಯ ಮಾಡುತ್ತಿರುವುದರಿಂದ ಕೆಲವು ದಿನ ನೀರು ಸರಬರಾಜು ಆಗುವುದು ಇಲ್ಲಾ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.

ಅಲ್ಲಾಪೂರ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಕುಡಿಯುವ ನೀರಿನ ಟ್ಯಾಂಕರ್ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದು ಸಿಮೆಂಟ್ ಪದರಗಳು ಕಿತ್ತು ಟ್ಯಾಂಕರ್ ನೀರು ಸೋರಿಕೆ ಆಗುತ್ತಿದೆ ಟ್ಯಾಂಕರ್ ಕೇಳಗೆ ಯಾವುದೇ ಭದ್ರತೆ ಇಲ್ಲದೆ ಇರುವುದರಿಂದ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದೆ ತಕ್ಷಣವೇ ಗ್ರಾಮಕ್ಕೆ ಗ್ರಾಮ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಾದ ಆಕಾಶ್ . ವಿ.
Akash. V
AEE RWS sub division kundgol

ಇವರು ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣವೇ ಸ್ಪಂದಿಸಿ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು ಎಂದು ತಿಳಿಸಿದರು ಅದರಂತೆ ಇವತ್ತು ಸಂಪೂರ್ಣ ಟ್ಯಾಂಕರ್ ರಿಪೇರಿ ಕೆಲಸ ಮಾಡಲು ತಿಳಿಸಿ ಸೂಚನೆ ನೀಡಿದರು ಇದರಿಂದ ಕುಡಿಯುವ ನೀರು ಟ್ಯಾಂಕರ್ ದುರಸ್ತಿ ಕಾಮಗಾರಿ ನಡೆಯುತ್ತಿರುವ ಕಾರಣ ಸಾರ್ವಜನಿಕರು ಗ್ರಾಮಕ್ಕೆ ಕೆಲವು ದಿನ ನೀರು ಸರಬರಾಜು ಆಗುವುದು ಇಲ್ಲಾ ಇದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ರಡ್ಡೇರ ಮನವಿ ಮಾಡಿಕೊಂಡಿದ್ದಾರೆ

ವರದಿ ಮಂಜುನಾಥ್ ಶೆಟ್ಟಿ…