ಯುವನಿಧಿ ಯೋಜನೆಯ ಮಾಸಿಕ ಆನ್‌ಲೈನ್ ಸ್ವಯಂ ಘೋಷಣೆ ಕಡ್ಡಾಯ…
ಯುವನಿದಿ ಯೋಜನೆಯಡಿ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೋಮಾ ಪಡೆದು ನಿರುದ್ಯೋಗಿಯಾಗಿರುವ ಅರ್ಹರು ಯೋಜನೆ ಮೂಲಕ ಪ್ರತಿ ಮಾಹೆ ರೂ. 3000/- ಮತ್ತು ಡಿಪ್ಲೋಮಾ ಪದವೀದರರಿಗೆ ರೂ. 1500/- ಗಳನ್ನು ಖಾತೆಗೆ ನೇರ ನಗದು ಮೂಲಕ ಪಡೆಯುತ್ತಿದ್ದು, ಜಿಲ್ಲೆಯ ಫಲಾನುಭವಿಗಲು ತ್ರೈಮಾಸಿಕ ಬದಲಾಗಿ…