ಹಳೆ ಬೊಮ್ಮನಕಟ್ಟೆಯಲ್ಲಿ ಭೀಕರ ಹತ್ಯೆ…
ನಗರದ ಹಳೆ ಬೊಮ್ಮನಕಟ್ಟೆಯ ಹಾಡು ಹಗಲೇ ಭೀಕರ ವ್ಯಕ್ತಿಯ ಹತ್ಯೆ ನಡೆದಿದೆ.ರಾಜೇಶ್ ಅನ್ನುವ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಭೀಕರ ಕೊಲೆ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಬರಬೇಕಾಗಿದೆ.ಸ್ಥಳಕ್ಕೆ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಬೂಮ್ ರೆಡ್ಡಿ ಮತ್ತು ವಿನೋಬನಗರ…